ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ 125 ಬಿಎಸ್-6 ಸ್ಕೂಟರ್

ಮುಂಬರುವ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಎಮಿಷನ್ ನಿಯವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಹೊಸ ಮಾದರಿಯ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿರುವುದಲ್ಲದೆ ಇದೀಗ ಬೆಲೆ ಹೆಚ್ಚಳ ಕೂಡಾ ಮಾಡಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಬಿಡಿಭಾಗಗಳ ವೆಚ್ಚ ನಿರ್ವಹಣೆಗಾಗಿ ಬಿಎಸ್-6 ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಆಕ್ಸೆಸ್ ಸ್ಕೂಟರ್ ಮಾದರಿಯಲ್ಲಿ ರೂ.2,220 ರಿಂದ ರೂ. 2,300 ಹೆಚ್ಚಳ ಮಾಡಿದ್ದು, ಈ ಹಿಂದೆ ಬಿಎಸ್-4 ಮಾದರಿಯಿಂದ ಬಿಎಸ್-6 ಆವೃತ್ತಿಯನ್ನು ಪರಿಚಯಿಸುವಾಗ ರೂ.5 ಸಾವಿರದಿಂದ ರೂ.8 ಸಾವಿರದಷ್ಟು ಬೆಲೆ ಹೆಚ್ಚಳದೊಂದಿಗೆ ಸ್ಕೂಟರ್ ತಾಂತ್ರಿಕ ಅಂಶಗಳಲ್ಲಿ ಕೆಲವು ಮಹತ್ವದ ಪರಿಚಯಿಸಿತ್ತು.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಇದೀಗ ಬಿಎಸ್-6 ಮಾದರಿಗಳ ಮಾದರಿಗಳ ಮೇಲೆ ಎರಡನೇ ಬಾರಿ ಬೆಲೆ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರಿಗೆ ಸಾಕಷ್ಟು ಹೊರೆಯಾಗಲಿದ್ದು, ವೆಚ್ಚ ನಿರ್ವಹಣೆ ಮತ್ತು ಬಿಡಿಭಾಗಗಳ ದರ ಏರಿಕೆ ಸರಿದೂಗಿಸಲು ಬೆಲೆ ಹೆಚ್ಚಳ ಅನಿವಾರ್ಯ ಎನ್ನಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಇನ್ನು 125ಸಿಸಿ ವಿಭಾಗದ ಸ್ಕೂಟರ್‌ಗಳ ಮಾರಾಟದಲ್ಲಿ ಆಕ್ಸೆಸ್ 125 ಮಾದರಿಗೆ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಬಿಎಸ್-6 ಆವೃತ್ತಿಯು ಮತ್ತಷ್ಟು ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಹೊಸ ಆಕ್ಸೆಸ್ ಮಾದರಿಯು ಪ್ರಮುಖವಾಗಿ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಿದ್ದು, ಈ ಹಿಂದಿನಂತಯೇ ಸ್ಟ್ಯಾಂಡರ್ಡ್ ಮತ್ತು ಸ್ಪೆಷಲ್ ಎಡಿಷನ್‌ಗಳಲ್ಲಿ ಹೊಸ ಸ್ಕೂಟರ್ ಅಭಿವೃದ್ದಿಗೊಂಡಿದ್ದರೂ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಪಡೆದಿವೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಟ್ಯಾಂಡರ್ಡ್ ಆವೃತ್ತಿಯು ರೂ.67,100 ಬೆಲೆ ಹೊಂದಿದ್ದರೆ ಸ್ಪೆಷಲ್ ಆವೃತ್ತಿಯು ರೂ.71,700 ಬೆಲೆ ಹೊಂದಿದ್ದು, ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಅಲಾಯ್ ಡ್ರಮ್ ಬ್ರೇಕ್, ಅಲಾಯ್ ಡಿಸ್ಕ್ ಬ್ರೇಕ್ ಮತ್ತು ಸ್ಟೀಲ್ ಡ್ರಮ್ ಬ್ರೇಕ್ ವೆರಿಯೆಂಟ್‌ಗಳಿದ್ದು, ಸ್ಪೆಷಲ್ ಎಡಿಷನ್‌ನಲ್ಲಿ ಅಲಾಯ್ ಡ್ರಮ್ ಬ್ರೇಕ್ ಮತ್ತು ಅಲಾಯ್ ಡಿಸ್ಕ್ ಬ್ರೇಕ್ ವೆರಿಯೆಂಟ್‌ಗಳನ್ನು ಹೊಂದಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಪ್ರತಿ ವೆರಿಯೆಂಟ್‌ಗಳಲ್ಲೂ ವಿಭಿನ್ನವಾದ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಲಿದ್ದು, ಎಂಜಿನ್ ಮಾತ್ರ ಎಲ್ಲಾ ಮಾದರಿಗಳಲ್ಲೂ ಒಂದೇ ಆಗಿತ್ತದೆ. ಹೊಸ ಸ್ಕೂಟರ್‌ನಲ್ಲಿ ಬಿಎಸ್-6 ಪ್ರೇರಿತ 124-ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8-ಬಿಎಚ್‌ಪಿ ಮತ್ತು 10-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಇಂಧನ ದಕ್ಷತೆ ಹೆಚ್ಚಿಸುವುದಕ್ಕಾಗಿ ಇಕೋ ಪರ್ಫಾಮೆನ್ಸ್ ಟೆಕ್ನಾಲಜಿಯನ್ನು ಅಳವಡಿಕೆ ಮಾಡಲಾಗಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಗಣನೀಯವಾಗಿ ತಗ್ಗಿಸಿರುವುದಲ್ಲದೆ ಶೇ. 10 ರಷ್ಟು ಅಧಿಕ ಪ್ರಮಾಣದ ಮೈಲೇಜ್ ನೀಡಲಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಇಕೋ ಅಸಿಸ್ಟ್ ಇಲ್ಯುಮೆನೆಷನ್, ಫ್ಯೂಲ್ ಇಂಜೆಕ್ಷಡ್ ಎಂಜಿನ್, ಹೊರಭಾಗದಲ್ಲಿ ಫ್ಯೂಲ್ ಟ್ಯಾಂಕ್ ಕ್ಯಾಪ್ ಮತ್ತು ಹೊಸ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದ್ದು, ಈ ಹಿಂದಿನ ಆವೃತ್ತಿಗಿಂತಲೂ ಆರಾಮದಾಯಕ ರೈಡಿಂಗ್ ಅನುಭವ ನೀಡಲಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಸ್ಪೆಷಲ್ ಎಡಿಷನ್‌ನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಮತ್ತು ಹೊಸ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್ ಸೌಲಭ್ಯವಿರಲಿದ್ದು, ಆರಾಮದಾಯಕ ರೈಡಿಂಗ್ ಒದಗಿಸುವುದಲ್ಲದೇ ಗ್ರಾಹಕರಿಗೆ ಗರಿಷ್ಠಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ದುಬಾರಿಯಾದ ಸುಜುಕಿ ಆಕ್ಸೆಸ್ ಬಿಎಸ್-6 ಸ್ಕೂಟರ್

ಸದ್ಯ ಮಾರುಕಟ್ಟೆಯಲ್ಲಿ ಆಕ್ಸೆಸ್ 125 ಸ್ಕೂಟರ್ ಆವೃತ್ತಿಯು ಬೆಸ್ಟ್ ಸೆಲ್ಲಿಂಗ್ ಸ್ಕೂಟರ್ ವಿಭಾಗದಲ್ಲಿ ಟಾಪ್ 5 ಸ್ಥಾನದಲ್ಲಿದ್ದು, ಆಕರ್ಷಕ ಬೆಲೆ, ಅತ್ಯುತ್ತಮ ಡಿಸೈನ್, ಹೆಚ್ಚು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಬಹುಬೇಡಿಕೆಯ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದೆ.

More from DriveSpark

Article Published On: Thursday, March 5, 2020, 14:02 [IST]
English summary
Suzuki Access 125 BS6 Prices Hiked. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+