ಭಾರತದಲ್ಲಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಭಾರತದಲ್ಲಿ ಎಫ್‍‍ಝಡ್-ಎಕ್ಸ್ ಎಂಬ ಹೊಸ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಕಂಪನಿಯು ನೋಂದಾಯಿಸಿರುವ. ಹೊಸ ಎಫ್‍‍ಝಡ್-ಎಕ್ಸ್ ಟ್ರೇಡ್‌ಮಾರ್ಕ್ ಸರ್ಕಾರದ ದಾಖಲೆಯಿಂದ ಹೊಸ ಹೆಸರು ಬೆಳಕಿಗೆ ಬಂದಿದೆ.

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಎಫ್‍‍ಝಡ್-ಎಕ್ಸ್ ಹೆಸರಿನ ನೋಂದಾಯಿತ ಹೊಸ ಬೈಕಿನ ಬಗ್ಗೆ ಯಮಹಾ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಹೊಸ ಯಮಹಾ ಬೈಕ್ ಅಡ್ವೆಂಚರ್ ಟೂರಿಂಗ್ ಮಾದರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಎಫ್‍‍ಝಡ್-ಎಕ್ಸ್ ಅಡ್ವೆಂಚರ್-ಟೂರರ್ ಮಾದರಿಯಾಗಿದ್ದರೆ, ಇದು ಹಲವಾರು ಬದಲಾವಣೆಗಳನ್ನು ಒಳಗೊಂಡಿರಬಹುದು. ಅದು ಹೆಚ್ಚಾಗಿ ಕಾಸ್ಮೆಟಿಕ್ ನವೀಕರಣಗಳಿಗೆ ಸೀಮಿತವಾಗಿರುತ್ತದೆ.

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಹೊಸ ಯಮಹಾ ಎಫ್‍‍ಝಡ್-ಎಕ್ಸ್ ಬೈಕ್ ಬೀಕ್ ಮಡ್‌ಗಾರ್ಡ್, ಉದ್ದದ ಹ್ಯಾಂಡಲ್‌ಬಾರ್‌ಗಳು, ನಕಲ್ ಗಾರ್ಡ್ ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ. ಈ ಹೊಸ ಅಡ್ವೆಂಚರ್-ಟೂರರ್ ಬೈಕಿನಲ್ಲಿ ಡ್ಯುಯಲ್-ಟೆರೈನ್ ಟಯರ್ ಗಳನ್ನು ನೀಡಬಹುದು.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಇನ್ನು ಉಳಿದಂತೆ ಸ್ಟ್ಯಾಂಡರ್ಡ್ ಎಫ್‍‍ಝಡ್ ಮಾದರಿಯಂತೆ ಇರಬಹುದು. ಇದರಲ್ಲಿ ಎಂಜಿನ್, ಸಸ್ಪೆಂಕ್ಷನ್, ಬ್ರೇಕಿಂಗ್ ಮತ್ತು ಇತರ ಮ್ಯಾಕನಿಕಲ್ ಅಂಶಗಳು ಒಂದೇ ರೀತಿಯಲ್ಲಿರುತ್ತದೆ.

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಸ್ಟ್ಯಾಂಡರ್ಡ್ ಎಫ್‍‍ಝಡ್ ಬೈಕಿನಲ್ಲಿ 149 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‍ ಅನ್ನು ಹೊಂದಿದೆ. ಈ ಎಂಜಿನ್ 7,250 ಆರ್‍‍ಪಿಎಂನಲ್ಲಿ 12.2 ಬಿ‍ಎಚ್‍ಪಿ ಪವರ್ ಮತ್ತು 5,500 ಆರ್‍‍ಪಿಎಂನಲ್ಲಿ 13.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಎಫ್‍‍ಝಡ್ ಬೈಕಿನಲ್ಲಿ ಎಲ್‍ಇಡಿ ಟೇಲ್ ಲೈಟ್‍, ಎಲ್‍ಇಡಿ ಹೆಡ್‍ಲ್ಯಾಂಪ್, ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಸಿಂಗಲ್ ಪೀಸ್ ಸ್ಪ್ಲಿಟ್ ಸೀಟ್ ಅನ್ನು ಹೊಂದಿದೆ. ಯಮಹಾ ಎಫ್‍‍ಜೆಡ್-ಎಸ್ ಮತ್ತಷ್ಟು ಕ್ರೋಮ್‍ ಹೈಲೈಟ್ಸ್ ಮತ್ತು ಹೆಚ್ಚುವರಿ ಬಾಡಿ ಪ್ಯಾನೆಲ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಇನ್ನು ಈ ಯಮಹಾ ಎಫ್‍‍ಝಡ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟಿ‍‍ಲಿ‍ಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಇನ್ನು ಈ ಎಫ್‍‍ಝಡ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸ್ಟ್ಯಾಂಡರ್ಡ್ ಸಿಂಗಲ್ ಚಾನೆಲ್ ಎ‍ಬಿಎಸ್ ಅನ್ನು ಕೂಡ ನೀಡಲಾಗಿದೆ.

ಭಾರತದಲ್ಲಿ ಹೊಸ ಬೈಕಿಗಾಗಿ ಎಫ್‍‍ಝಡ್-ಎಕ್ಸ್ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಹೊಸ ಯಮಹಾ ಎಫ್‍‍ಝಡ್-ಎಕ್ಸ್ ಮಾದರಿಯು ಅಡ್ವೆಂಚರ್ ಟೂರರ್ ಆಗಿರಬಹುದು ನಿರೀಕ್ಷಿಸುತ್ತೇವೆ. ದೇಶದಲ್ಲಿ ಕೈಗೆಟುಕುವ ಅಡ್ವೆಂಚರ್ ಬೈಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ,ಯಮಹಾ ಕಂಪನಿಯು ಹೊಸ ಅಡ್ವೆಂಚರ್ ಟೂರರ್ ಬೈಕನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Wednesday, December 30, 2020, 17:08 [IST]
English summary
Yamaha FZ-X Name Registered In India. Read In Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+