ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಯಮಹಾ ಕಂಪನಿಯು ಕಳೆದ ವರ್ಷ ಇಂಡೋನೇಷ್ಯಾದಲ್ಲಿ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕನ್ನು ಬಿಡುಗಡೆಗೊಳಿಸಿತ್ತು, ಈ ಯಮಹಾ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಯಮಹಾ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕಿನಲ್ಲಿ ವಿ3.0 ಎಂಜಿನ್ ಅನ್ನು ಅಳವಡಿಸಲಾಗಿದೆ. ಡಬ್ಲ್ಯುಆರ್ 155 ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಯಮಹಾ ಡಬ್ಲ್ಯುಆರ್ 155 ಆರ್ ಬೈಕನ್ನು ಮುಂದಿನ ವರ್ಷ ಬಿಡುಗಡೆಗೊಳಿಸಬಹುದು. ಈ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇದೀಗ ಹೊಸ ಯಮಹಾ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕಿನ ಡೈನೋ ವೀಡಿಯೋ ಬಹಿರಂಗಪಡಿಸಿದೆ.

ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಈ ಡೈನೋ ವೀಡಿಯೋದಲ್ಲಿ ಯಮಹಾ ಆಫ್ ರೋಡ್ ಬೈಕ್ ಪ್ರತಿ ಗಂಟೆಗೆ ಎಷ್ಟು ಸ್ಪೀಡ್ ಕ್ರಮಿಸುತ್ತದೆ ಎಂಬುದನ್ನು ತೋರಿಸಲಾಗಿದೆ. ಈ ಹೊಸ ಯಮಹಾ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕ್ ಪ್ರತಿ ಗಂಟೆಗೆ 151 ಕಿಮೀ ಕ್ರಮಿಸುತ್ತದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಯಮಹಾ ಡಬ್ಲ್ಯುಆರ್ 155 ಆರ್ ಬೈಕಿನಲ್ಲಿ 155 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 16 ಬಿಹೆಚ್‍ಪಿ ಪವರ್ ಮತ್ತು 14.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಇದರೊಂದಿಗೆ ಈ ಬೈಕಿನಲ್ಲಿ ವಿ3.0 ಎಂಜಿನ್ ಅನ್ನು ಕೂಡ ಹೊಂದಿದೆ. ಈ ಎಂಜಿನ್ 18ಬಿಹೆಚ್‍ಪಿ ಪವರ್ ಮತ್ತು 14.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಯಮಹಾ ಡಬ್ಲ್ಯುಆರ್ 155 ಆರ್ ಬೈಕ್ ಸಂಪೂರ್ಣವಾಗಿ ವಿಭಿನ್ನವಾದ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಬೈಕ್ 18 ಇಂಚಿನ ರೇರ್ ವ್ಹೀಲ್‍ಗಳೊಂದಿಗೆ ಸೆಮಿ-ಡಬಲ್ ಕ್ರೆಡಲ್ ಫ್ರೇಮ್ ಹೊಂದಿದೆ.

ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಈ ಬೈಕ್ 41 ಎಂಎಂ ಫ್ರಂಟ್ ಫೋರ್ಕ್ಸ್ ಮತ್ತು ಪ್ರಿಲೋಡ್-ಅಡ್ಜೆಸ್ಟೆಬಲ್ ಗ್ಯಾಸ್-ಚಾರ್ಜ್ಡ್ ರೇರ್ ಮೊನೊ-ಶಾಕ್ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಈ ಬೈಕಿನ 240 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಅಂತರರಾಷ್ಟ್ರೀಯ-ಸ್ಪೆಕ್ ಮಾದರಿಯು ಎಬಿಎಸ್ ಅನ್ನು ಹೊಂದಿಲ್ಲ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಬೈಕಿನಲ್ಲಿ ಸಿಂಗಲ್ ಚಾನೆಲ್ ಯುನಿಟ್ ಅನ್ನು ಹೊಂದಿರಲಿದೆ. ಯಮಹಾ ಡಬ್ಲ್ಯೂಆರ್ 155 ಆರ್ 888 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇದು ತುಸು ಅದಿಕ ಎತ್ತರವಾಗಿದೆ. ಈ ಬೈಕಿನಲ್ಲಿ 8.1-ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕ್ 245 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಹೊಂದಿದೆ.

ಯಮಹಾ ಕಂಪನಿಯ ಈ ಆಫ್ ರೋಡ್ ಬೈಕಿನ ಸ್ಪೀಡ್ ಎಷ್ಟು ಗೊತ್ತಾ?

ಡಬ್ಲ್ಯೂಆರ್ 155 ಆರ್ ಬೈಕ್ ಬಿಡುಗಡೆಯಾದ ಬಳಿಕ ಹೀರೋ ಎಕ್ಸ್‌ಪಲ್ಸ್ 200 ಮತ್ತು ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿಗೆ ಪೈಪೋಟಿ ನೀಡಬಹುದು. ಈ ಬೈಕ್ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಗಿಂತ ಸ್ವಲ್ಪ ಹೆಚ್ಚಿನ ಪವರ್ ಮತ್ತು ಹಿಮಾಲಯನ್ ಬೈಕ್ ಗಿಂತ ತೂಕ ಹೆಚ್ಚಿರುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha WR 155R reaches a top speed of 151 km/h on a dyno. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X