2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಬೊನೆವೆಲ್ಲಿ ಸರಣಿಯಲ್ಲಿರುವ ಬೈಕುಗಳನ್ನು ನವೀಕರಿಸಲಾಗುತ್ತಿದೆ. ಇದೀಗ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಈ ಹೊಸ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು ಇದೇ ತಿಂಗಳ 23ರಂದು ಅನಾವರಣವಾಗಲಿದೆ. ಟೀಸರ್ ವೀಡೀಯೋದಲ್ಲಿ ಟ್ರಯಂಫ್ ಆರು ನವೀಕರಿಸಿದ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ಈ ಬೈಕುಗಳು ನವೀಕರಿಸಿದ ಸ್ಟೈಲಿಂಗ್ ಮತ್ತು ಹೊಸ ಫೀಚರ್ ಗಳನ್ನು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ. ಪ್ರಮುಖವಾಗಿ ನವೀಕರಿಸಿದ ಟ್ರಯಂಫ್ ಬೊನೆವೆಲ್ಲಿ ಬೈಕುಗಳಲ್ಲಿ ಹೊಸ ಬಣ್ಣಗಳು, ವಿಭಿನ್ನವಾದ ಬಾಡಿ ಗ್ರಾಫಿಕ್ಸ್, ನವೀಕರಿಸಿದ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರ ಹೊಸ ಫೀಚರ್ ಗಳನ್ನು ಪಡೆಯಬಹುದು.

2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕಿನಲ್ಲಿ ಯಾಂತ್ರಿಕ ಬದಲಾವಣೆಗಳ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಮಾಲಿನ್ಯ ನಿಯಮಗಳನ್ನು ಅನುಸರಿಸಲು ಕೆಲವು ಬದಲಾವಣೆಗಳನ್ನು ಮಾಡಿ ಎಂಜಿನ್ ಅನ್ನು ನವೀಕರಿಸಬಹುದು.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕಿನಲ್ಲಿ ಯಾಂತ್ರಿಕ ಬದಲಾವಣೆಗಳ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಮಾಲಿನ್ಯ ನಿಯಮಗಳನ್ನು ಅನುಸರಿಸಲು ಕೆಲವು ಬದಲಾವಣೆಗಳನ್ನು ಮಾಡಿ ಎಂಜಿನ್ ಅನ್ನು ನವೀಕರಿಸಬಹುದು.

2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಭಾರತಕ್ಕೆ ಸಂಬಂಧಿಸಿದಂತೆ, ಟ್ರಯಂಫ್ ಬೊನೆವೆಲ್ಲಿ ಸರಣಿಯ ಕೆಲವು ಮಾದರಿಗಳನ್ನು ಬಿಡುಗಡೆಗೊಳಿಸಬಹುದು. 2021ರ ಥ್ರಕ್ಸ್ಟನ್ ಆರ್ ಕೆಫೆ ರೇಸರ್ ಜೊತೆಗೆ ಬಾಬ್ಬರ್ ಮತ್ತು ಸ್ಪೀಡ್ ಮಾಸ್ಟರ್ ಬೈಕುಗಳು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಟ್ರಯಂಫ್ ಬೊನೆವೆಲ್ಲಿ ಸರಣಿಯ ಸ್ಟ್ರೀಟ್ ಟ್ವಿನ್, ಬೊನೆವೆಲ್ಲಿ ಟಿ100, ಬೊನೆವಿಲ್ಲೆ ಟಿ120 ಮತ್ತು ಸ್ಪೀಡ್‌ಮಾಸ್ಟರ್‌ ಬೈಕುಗಳು ಮಾರಾಟವಾಗುತ್ತಿವೆ. ಇದರಲ್ಲಿ ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನಲ್ಲಿ 900 ಸಿಸಿ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಇನ್ನು ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕಿನಲ್ಲಿ 1,200 ಸಿಸಿ ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,250 ಆರ್‌ಪಿಎಂನಲ್ಲಿ 78 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 107 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಯಂಫ್ ಬೊನೊವೆಲ್ಲಿ ಬೈಕುಗಳಲ್ಲಿ ಪರ್ಫಾಮೆನ್ಸ್ ಮತ್ತು ಎಲೆಕ್ಟ್ರಿಕ್ ಅಪ್‌ಗ್ರೇಡ್‌ ಅಕ್ಸೆಸರೀಸ್ ಗಳಲ್ಲಿ ಕಸ್ಟಮ್ ಹೆಡ್ ರಿಂಗ್ಸ್, ಎಲ್ಇಡಿ ಇಂಡಿಕೇಟರ್, ಕ್ರೂಸ್ ಕಂಟ್ರೋಲ್ ಕಿಟ್, ಹಿಟೆಡ್ ಗ್ರಿಪ್ಸ್, ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಬ್ರೇಕ್ ಲಿವರುಗಳು ಮತ್ತು ಸ್ಮಾರ್ಟ್ ಫೋನ್ ಹೋಲ್ಡರ್ ಕಿಟ್ ಗಳು ಮರಾಟವಾಗುತ್ತಿದೆ.

2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಟೀಸರ್ ಬಿಡುಗಡೆ

ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಇದೇ ತಿಂಗಳ 23ರಂದು ಅನಾವರಣವಾಗುವ ವೇಳೆ ಲಭ್ಯವಿರುತ್ತದೆ. ಆದರೆ ಹಲವು ಹೊಸ ಅಪ್ದೇಟ್ ಗಳೊಂದಿಗೆ ಟ್ರಯಂಫ್ ಬೊನೆವೆಲ್ಲಿ ಬೈಕುಗಳು ಮಾರುಕಟ್ಟೆಯನ್ನು ಪ್ರವೇಶಿಸಬಹುದು.

More from DriveSpark

Article Published On: Thursday, February 11, 2021, 9:49 [IST]
English summary
2021 Triumph Bonneville Range Announced. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+