ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಗೋವಾ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಕಬೀರ ಮೊಬಿಲಿಟಿ ತನ್ನ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಕಬೀರ ಕೆಎಂ3000 ಮತ್ತು ಕೆಎಂ4000 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳಾಗಿವೆ.

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಇನ್ನು ಕಬೀರ ಬೈಕುಗಳ ಬೆಲೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಕಬೀರಾ ಕೆಎಂ3000 ಎಲೆಕ್ಟ್ರಿಕ್ ಬೈಕಿನ ಬೆಲೆಯು ರೂ.1,26,990 ಗಳಾದರೆ. ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕಿನ ಬೆಲೆಯು ರೂ.1,36,990 ಗಳಾಗಿದೆ. ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕುಗಳ ಮೊದಲ ಬ್ಯಾಚ್ 5,000 ಯುನಿಟ್ ಗಳನ್ನು ಒಳಗೊಂಡಿತ್ತು. ಈ ಮೊದಲ ಬ್ಯಾಚ್‌ನ 5,000 ಯುನಿಟ್ ಗಳು ಕೇವಲ 4 ದಿನಗಳಲ್ಲಿ ಸೋಲ್ಡ್ ಔಟ್ ಆಗಿವೆ. ಕಬೀರ ಕೆಎಂ3000 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು 6 ಕಿಲೋವ್ಯಾಟ್ ಬಿಎಲ್‌ಡಿಸಿ (ಬ್ರಷ್‌ಲೆಸ್ ಡಿಸಿ ಎಲೆಕ್ಟ್ರಿಕ್ ಮೋಟರ್) ಮೋಟಾರ್ ಅನ್ನು ಹೊಂದಿದೆ.

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಕಬೀರ ಕೆಎಂ3000 ಎಲೆಕ್ತ್ರಿಕ್ ಬೈಕ್ ಇಕೋ ಮೋಡ್‌ನಲ್ಲಿ 120 ಕಿ,ಮೀ,ವರೆಗೂ ಚಲಿಸುತ್ತದೆ. ಇನ್ನು ಸ್ಪೋರ್ಟ್ ಮೋಡ್‌ನಲ್ಲಿ ಈ ಬೈಕ್ 60 ಕಿ.ಮೀ.ಮೈಲೇಜ್ ಅನ್ನು ನೀಡುತ್ತದೆ ಮತ್ತು ಇದು 100 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕಿನಲ್ಲಿ 4.4 ಕಿಲೋವ್ಯಾಟ್ ಬ್ಯಾಟರಿ ಮತ್ತು 8 ಕಿಲೋವ್ಯಾಟ್ ಮೋಟರ್ ಅನ್ನು ಹೊಂದಿದ್ದು, ಈ ಎಲೆಕ್ಟ್ರಿಕ್ ಬೈಕ್ ಇಕೋ ಮೋಡ್‌ನಲ್ಲಿ 150 ಕಿ,ಮೀ ರೇಂಜ್ ಅನ್ನು ಹೊಂದಿದೆ

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ ಸ್ಪೋರ್ಟ್ ಮೋಡ್‌ನಲ್ಲಿ 90 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಕಬೀರ ಕೆಎಂ3000 ಎಲೆಕ್ಟ್ರಿಕ್ ಬೈಕ್ 3.3 ಸೆಕೆಂಡುಗಳಲ್ಲಿ 0 ದಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ 3.1 ಸೆಕೆಂಡುಗಳಲ್ಲಿ 0 ದಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಕಬೀರ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕುಗಳ ಬ್ಯಾಟರಿ ಪ್ಯಾಕ್‌ಗಳನ್ನು 2 ಗಂಟೆಗಳ 50 ನಿಮಿಷಗಳಲ್ಲಿ ಇಕೋ ಚಾರ್ಜ್ ಮೂಲಕ ಮತ್ತು 50 ನಿಮಿಷದಲ್ಲಿ ಜಾರ್ಚ್ ಮಾಡಬಹುದಾಗಿದೆ. ಇಕೋ ಜಾರ್ಚ್ ನಲ್ಲಿ 6 ಗಂಟೆ 30 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಜಾರ್ಚ್ ಮಾಡಬಹುದು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಕಬೀರ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕುಗಳ ಬ್ಯಾಟರಿ ಪ್ಯಾಕ್‌ಗಳನ್ನು 2 ಗಂಟೆಗಳ 50 ನಿಮಿಷಗಳಲ್ಲಿ ಇಕೋ ಚಾರ್ಜ್ ಮೂಲಕ ಮತ್ತು 50 ನಿಮಿಷದಲ್ಲಿ ಜಾರ್ಚ್ ಮಾಡಬಹುದು. ಇಕೋ ಜಾರ್ಚ್ ನಲ್ಲಿ 6 ಗಂಟೆ 30 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಜಾರ್ಚ್ ಮಾಡಬಹುದಾಗಿದೆ.

ಕೇವಲ 4 ದಿನಗಳಲ್ಲಿ 5 ಸಾವಿರ ಕಬೀರ ಎಲೆಕ್ಟ್ರಿಕ್ ಬೈಕುಗಳು ಸೋಲ್ಡ್ ಔಟ್

ಕಬೀರ ಕೆಎಂ3000 ಎಲೆಕ್ಟ್ರಿಕ್ ಬೈಕ್ 2100 ಎಂಎಂ ಉದ್ದ, 760 ಅಗಲ ಮತ್ತು 1200 ಎತ್ತರವನ್ನು ಹೊಂದಿದೆ. ಇನ್ನು 430 ಎಂಎಂ ವೀಲ್ ಬೇಸ್ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಕೆಎಂ3000 ಎಲೆಕ್ಟ್ರಿಕ್ ಬೈಕ್ 138 ಕೆಜಿ ತೂಕವನ್ನು ಹೊಂದಿದೆ. ದೇಶದಲ್ಲಿ ಪ್ರತಿನಿತ್ಯ ಇಂಧನ ಬೆಲೆ ಏರಿಕೆ ಕಾಣುವುದರಿಂದ ಎಲೆಕ್ಟ್ರಿಕ್ ಬೈಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

Most Read Articles

Kannada
English summary
5,000 Kabira KM3000, KM4000 Electric Bikes Sold Out In 4 Days. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X