ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟರ್‌ರಾಡ್ ತನ್ನ ಎಂ ವಿಭಾಗದ ಮೊದಲ ಮಾದರಿ ಎಂ 1000 ಆರ್‌ಆರ್ ಬೈಕನ್ನು ಕಳೆದ ವರ್ಷ ಅನಾವರಣಗೊಳಿಸಿತ್ತು. ಈ ಹೊಸ ಮಾದರಿಯನ್ನು ಬ್ರ್ಯಾಂಡ್‌ನ ಎಸ್1000 ಆರ್‌ಆರ್ ಬೈಕನ್ನು ಆಧರಿಸಿ ತಯಾರಿಸಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಮೋಟರ್‌ರಾಡ್ ಕಂಪನಿಯು ತನ್ನ ಎಂ 1000 ಆರ್‌ಆರ್ ಬೈಕನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ಖಚಿತಪಡಿಸಿದೆ. ಬಿಎಂಡಬ್ಲ್ಯು ಎಂ1000 ಆರ್‌ಆರ್ ಸ್ಟ್ಯಾಂಡರ್ಡ್ ಮಾದರಿಯು ಎಸ್1000 ಆರ್‌ಆರ್ ಬೈಕ್ ಗಿಂತ ಭಿನ್ನವಾಗಿದೆ. ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್ ನವೀಕರಿಸಿದ ಎಲೆಕ್ಟ್ರಾನಿಕ್ ಮತ್ತು ಏರೋ ಪ್ಯಾಕೇಜ್ ಅನ್ನು ಒಳಗೊಂಡಿದೆ. ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಎಸ್1000 ಆರ್‌ಆರ್ ಮಾದರಿಗಿಂತ ಹಗುರವಾಗಿರುತ್ತದೆ, ಎಸ್1000 ಆರ್‌ಆರ್ ಬಿಎಂಡಬ್ಲ್ಯು ಬೈಕುಗಳ ಸರಣಿಯಲ್ಲಿ ಹಗುರವಾದ ಬೈಕ್ ಆಗಿತ್ತು.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಕಂಪನಿಯ ಪ್ರಕಾರ ಬಿಎಂಡಬ್ಲ್ಯು ಎಂ 1000 ಆರ್‌ಆರ್ ರೇಸಿಂಗ್ ಗಾಗಿ ಬಳಬಹುದು. ಅಲ್ಲದೇ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಬಹುದಾಗಿದೆ. ಮೋಟಾರ್ ಕಾಯ್ದೆಯ ಪ್ರಕಾರವೇ ಇದನ್ನು ಅಭಿವೃದ್ದಿ ಪಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ವಿಶ್ವ ಸೂಪರ್‌ಬೈಕ್ ಚಾಂಪಿಯನ್‌ಶಿಪ್‌ ಖ್ಯಾತಿಯ ಬಿ1000ಡಬ್ಲ್ಯು ಮಾದರಿಯನ್ನು ಅನುಕರಿಸಿ ಎಂ1000 ಆರ್‌ಆರ್ ಬೈಕನ್ನು ಅಭಿವೃದ್ದಿ ಪಡಿಸಲಾಗಿದೆ. ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನಲ್ಲಿ 999 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಈ ಎಂಜಿನ್ 14,500 ಆರ್‌ಪಿಎಂನಲ್ಲಿ 210 ಬಿಹೆಚ್‌ಪಿ ಮತ್ತು 11,000 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಂಜಿನ್ 6,000 ಆರ್‌ಪಿಎಂ ಮತ್ತು 15,100 ಆರ್‌ಪಿಎಂ ನಡುವಿನ ಮಧ್ಯ ಶ್ರೇಣಿಯಲ್ಲಿ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಟ್ರ್ಯಾಕ್‌ಗಳಲ್ಲಿ ರೇಸಿಂಗ್ ಮಾಡುವಾಗ ಹೆಚ್ಚು ಸಹಕಾರಿಯಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಯುನಿಟ್ ಅನ್ನು ಜೋಡಿಸಲಾಗಿದ್ದು, ಇದು ಸ್ಲಿಪ್-ಅಸಿಸ್ಟ್ ಕ್ಲಚ್ ಮತ್ತು ಕ್ಲಚ್ ಅನ್ನು ಬಳಸದೆ ತ್ವರಿತವಾಗಿ ಅಪ್ ಮತ್ತು ಡೌನ್‌ಶಿಫ್ಟ್‌ಗಳಿಗಾಗಿ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಎಂ 1000 ಆರ್‌ಆರ್ ಬೈಕಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿರಲಿದೆ, ಈ ಬೈಕಿನಲ್ಲಿ ಅಕ್ರಪೋವಿಕ್, ಕಾರ್ಬನ್-ಫೈಬರ್ ವ್ಹೀಲ್ ಗಳು ಮತ್ತು ಎಂ-ಸ್ಪೆಕ್ ಬ್ರೇಕ್‌ಗಳಿಂದ ಮ್ಯಾನಿಫೋಲ್ಡ್ ಹೊಂದಿರುವ ಸಂಪೂರ್ಣ ಟೈಟಾನಿಯಂ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನಲ್ಲಿ ನವೀಕರಿಸಿದ ಏರೋ ಪ್ಯಾಕೇಜ್ ಹೊಂದಿದೆ. ಇದು ಹೊಸ ವಿಂಗ್ಲೆಟ್ ಗಳನ್ನು ಹೊಂದಿದೆ, ಇದು ವೇಗವನ್ನು ಹೆಚ್ಚಿಸಿದಾಗ ಹಾರ್ಡ್ ಬ್ರೇಕಿಂಗ್ ಮಾಡುವಾಗ ವ್ಜೀಲ್ ಅನ್ನು ನೆಲಕ್ಕೆ ಇರಿಸಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಸುಧಾರಿತ ರೈಡಿಂಗ್ ಡೈನಾಮಿಕ್ಸ್ ನೀಡಲು ಬೈಕಿನ ಚಾಸಿಸ್ ಅನ್ನು ತಿರುಚಲಾಗಿದೆ. ಎಸ್1000 ಆರ್‌ಆರ್ ಮಾದರಿಯು 1441 ಎಂಎಂ ವ್ಹೀಲ್ ಬೇಸ್ ಹೊಂದಿದ್ದರೆ ಈ ಬೈಕ್ 1457 ಎಂಎಂ ಹೊಂದಿದ್ದು, ಏಕೆಂದರೆ ಉದ್ದವಾದ ಸ್ವಿಂಗಾರ್ಮ್. ಸ್ವಿಂಗಾರ್ಮ್‌ನ ಪಿವೋಟ್ ಪಾಯಿಂಟ್ ಅನ್ನು ಜಗತ್ತಿನ ವಿವಿಧ ರೇಸ್ ಟ್ರ್ಯಾಕ್‌ಗಳಿಗೆ ಸರಿಹೊಂದಿಸಬಹುದು.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 45 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಹೊಂದಿದೆ. ಈ ಎರಡು ಸಸ್ಪೆಂಕ್ಷನ್ ಯುನಿಟ್ ಗಳು ಪ್ರೀ ಲೋಡ್ ಮತ್ತು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಇದು ಬ್ರ್ಯಾಂಡ್‌ನ ಫುಲ್ ಫ್ಲೋಟರ್ ಪ್ರೊ ಕೈನೆಮ್ಯಾಟಿಕ್ಸ್ ತಂತ್ರಜ್ಞಾನವನ್ನು ಹೊಂದಿರುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಇನ್ನು ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನ ಎರಡು ಕಡೆಗಳಲ್ಲಿ ನಿಸ್ಸಿನ್‌ನಿಂದ ಎಂ-ಸ್ಪೆಕ್ ಯುನಿಟ್ ಗಳ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಮುಂಭಾಗದಲ್ಲಿ ಸೆಟಪ್ ರೇಡಿಯಲ್ ಮೌಂಟೆಡ್ ಫೋರ್-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 320 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ, ಇನ್ನು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಒಂದೇ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ 6.5-ಇಂಚಿನ ಟಿಎಫ್ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಹೆಚ್ಚುವರಿ ರೇಸ್ ಡೇಟಾಕ್ಕಾಗಿ ಎಂ ಜಿಪಿಎಸ್ ಡೇಟಾ ಲಾಗರ್ ಮತ್ತು ಎಂ ಜಿಪಿಎಸ್ ಲ್ಯಾಪ್ ಗಳಿಗೆ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ಹಲವಾರು ಪ್ರೀಮಿಯಂ ಪ್ಯಾಕೇಜ್ ಅನ್ನು ಕೂಡ ಒಳಗೊಂಡಿರುತ್ತದೆ.

More from DriveSpark

Article Published On: Saturday, March 20, 2021, 19:29 [IST]
English summary
BMW M 1000 RR To Arrive In India Very Soon. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+