ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

By Nagaraja

ದೇಶದ ನಂ.1 ಸ್ಪೋಟ್ಸ್ ಬೈಕಾಗಿರುವ ಬಜಾಜ್ ಪಲ್ಸರ್ ಹೊಸ ರೂಪದಲ್ಲಿ ದೇಶಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದರಂತೆ ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 12ನೇ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಪಲ್ಸರ್ ಸಿಎಸ್400 ಹಾಗೂ ಎಸ್‌ಎಸ್400 ಹೊಸ ಮಾದರಿಗಳನ್ನು ಅನಾವರಣಗೊಳಿಸಲಾಗಿದೆ.

2014 ದೆಹಲಿ ಆಟೋ ಎಕ್ಸ್ ಪೋ ಲೈವ್

ನಿಮ್ಮ ಮಾಹಿತಿಗಾಗಿ, ಬಜಾಜ್ ಪಲ್ಸರ್ ಸಿಎಸ್400 ನೇಕ್ಡ್ ಸ್ಟ್ರೀಟ್ ಫೈಟರ್ ವರ್ಷನ್ ಆಗಿದೆ. ಇನ್ನೊಂದೆಡೆ ಎಸ್‌ಎಸ್400 ಪೂರ್ಣವಾಗಿಯೂ ಫೇರ್ಡ್ ಬೈಕ್ ಎಂದೆನಿಸಿಕೊಳ್ಳಲಿದೆ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಕೆಟಿಎಂ 390 ತಲಹದಿಯಲ್ಲಿ ನೂತನ ಬೈಕ್ ರೂಪಿಸಲಾಗಿದೆ. ಇದು ಗರಿಷ್ಠ ನಿರ್ವಹಣೆ ನೀಡುವಲ್ಲಿ ನೆರವಾಗಲಿದೆ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ನಿರ್ವಹಣಾ ಬೈಕ್ ಇಷ್ಟಪಡುವ ಗ್ರಾಹಕರಿಗೆ ಹೊಸ ಬೈಕ್ ರಸದೌತಣವನ್ನಂತೂ ಖಂಡಿತ ನೀಡಲಿದೆ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಕೆಟಿಎ ಡ್ಯೂಕ್ 390 ಎಂಜಿನ್ ಹಂಚಿಕೊಳ್ಳಲು ಸಾಧ್ಯತೆಯಿರುವ ಹೊಸ ಪಲ್ಸರ್ ಈಗಲೂ ಕಾನ್ಸೆಪ್ಟ್ ಹಂತದಲ್ಲಿದೆ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಇನ್ನು ವಿನ್ಯಾಸ ಗಮನಿಸಿದರೆ ಡುಕಾಟಿಯಿಂದ ಸ್ಪೂರ್ತಿ ಪಡೆಯಲಾಗಿದೆ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಹಾಗಿದ್ದರೂ ಪಲ್ಸರ್ ಹೊಸ ಮಾದರಿಗಳ ಬಗ್ಗೆ ಅಧಿಕೃತ ವಿವಿರಗಳು ಇದುವರೆಗೆ ಲಭ್ಯವಾಗಿಲ್ಲ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜತೆ ಎಬಿಎಸ್ ಸೌಲಭ್ಯ ಲಭ್ಯವಿರುತ್ತದೆ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಸದ್ಯ ಬಜಾಜ್ ಪಲ್ಸರ್ ಸಿಎಎಸ್400, ಎಸ್‌ಎಸ್400 ಆವೃತ್ತಿಗಳ ಎಕ್ಸ್‌ಕ್ಲೂಸಿವ್ ಚಿತ್ರಗಳ ಸಂಗ್ರಹವನ್ನು ಆನಂದಿಸಿರಿ.

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಸಿಎಎಸ್400

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಸಿಎಎಸ್400

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಸಿಎಎಸ್400

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಸಿಎಎಸ್400

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಸಿಎಎಸ್400

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಸಿಎಎಸ್400

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಪಲ್ಸರ್ ಎಸ್‌ಎಸ್400

ಪಲ್ಸರ್ ಸಿಎಎಸ್400, ಎಸ್‌ಎಸ್400 ಎಂಟ್ರಿ

ಬಜಾಜ್ ಪಲ್ಸರ್ ಎಸ್‌ಎಸ್400

More from DriveSpark

Article Published On: Wednesday, February 5, 2014, 13:35 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+