'ನೈಂಟಿ' ಸಂಭ್ರಮದಲ್ಲಿ ಬಿಎಂಡಬ್ಲ್ಯು ಮೋಟರ್ಡ್
90ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಬಿಎಂಡಬ್ಲ್ಯು ಮೋಟರ್ಡ್ (BMW Motorrad) ಪ್ರಸ್ತುತ 'ನೈಂಟಿ' ಆಚರಣೆಯಲ್ಲಿದೆ. ಎಲ್ಲದ್ರೂ ನೈಂಟಿ ಏನಾ ದ್ರೂ ಹೊಡೆದ್ರಂತ ತಪ್ಪು ಅರ್ಥಕೊಳ್ಳಬೇಡಿರಿ.
ವಿಷಯ ಇಷ್ಟೇ ವಿಶ್ವದ ಅತಿ ಪುರಾತನ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಮೋಟರ್ಡ್ 90ನೇ ಯಶಸ್ವಿ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ಸಂಬಂಧ ನೂತನ ನೈಂಟಿ (Ninety) ಕಾನ್ಸೆಪ್ಟ್ ಬೈಕ್‌ವೊಂದನ್ನು ಸಿದ್ಧಪಡಿಸಿದೆ.
ಇದೇ ಸಂದರ್ಭದಲ್ಲಿ ಬಿಎಂಡಬ್ಲ್ಯು ಆರ್90ಎಸ್ ಆವೃತ್ತಿಯ 40ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಇವೆಲ್ಲಕ್ಕೂ ಮೆರಗು ತುಂಬಲು ನೈಂಟಿ ಸ್ಪೋರ್ಟ್ಸ್ ಬೈಕ್‌ನ ಆಗಮನವಾಗಿದ್ದು, ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ನಿಮ್ಮ ಮಾಹಿತಿಗಾಗಿ ದ್ವಿಚಕ್ರ ವಾಹನಗಳಲ್ಲಿ 'ಹೆಡ್‌ಲೈಟ್ ಸ್ಕೂಪ್' ಮೊದಲ ಬಾರಿಗೆ ಆವಿಷ್ಕಾರ ಮಾಡಿದ ಹೆಗ್ಗಳಿಕೆಯನ್ನು ಪ್ರಸ್ತುತ ಕಂಪನಿ ಹೊಂದಿದೆ.

ಬಿಎಂಡಬ್ಲ್ಯು ಮೋಟರ್ಡ್ ಡಿಸೈನ್ ಹಾಗೂ ರೋಲ್ಯಾಂಡ್ ಸ್ಯಾಂಡ್ಸ್ ಡಿಸೈನ್ ಜಂಟಿಯಾಗಿ ನೂತನ ಕಾನ್ಸೆಪ್ಟ್ ತಯಾರಿಸಿದೆ.

ಅಲ್ಲದೆ ಇಟಲಿಯಲ್ಲಿ ಮೇ 24ರಿಂದ 26ರ ವರೆಗೆ ಸಾಗಿದ 2013 Concorso d'Eleganza Villa d'Este ಮೇಳದಲ್ಲಿ ಪ್ರದರ್ಶನ ಕಂಡಿದೆ.

ನೂತನ ಸ್ಪೋರ್ಟ್ಸ್ ಬೈಕ್‌ನಲ್ಲಿ ಎಬಿಎಸ್‌ಗಳಂತಹ ಆಧುನಿಕ ಸುರಕ್ಷತಾ ಮಾನದಂಡಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ.

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್

ಬಿಎಂಡಬ್ಲ್ಯು ಮೋಟರ್ಡ್ ನೈಂಟಿ ಕಾನ್ಸೆಪ್ಟ್



Click it and Unblock the Notifications








