ಸಾಹಸ ಸವಾರರಿಗಾಗಿ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

By Nagaraja

ಕಾರು ಜಗತ್ತಿನಲ್ಲಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಬಿಎಂಡಬ್ಲ್ಯು ಬೈಕ್ ಲೋಕದಲ್ಲೂ ತನ್ನ ಪ್ರತಿಷ್ಠೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಅಷ್ಟೇ ಸತ್ಯ. ಇದರಂತೆ ಬಿಎಂಡಬ್ಲ್ಯು ಮೊಟೊರಾಡ್ ಸಾಹಸ ರೈಡಿಂಗ್ ಬಯಸುವ ಸವಾರರಿಗಾಗಿ ನೂತನ ಆರ್ 1200 ಜಿಎಸ್ ಅಡ್ವೆಂಚರ್ ಬೈಕನ್ನು ಪರಿಚಯಿಸಿದೆ.

30 ವರ್ಷಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿರುವ ಜಿಎಸ್ ಮಾದರಿಯ ನೂತನ ಆವಿಷ್ಕಾರ ಯುವ ಮನಸ್ಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಹಾಗೊಂದು ವೇಳೆ ನೀವು ದ್ವಿಚಕ್ರ ಪ್ರೇಮಿಯಾಗಿದ್ದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ನ ಈ ಆರ್ 1200 ಜಿಎಸ್ ಅಡ್ವೆಂಚರ್ ಬೈಕ್‌ ರೈಡಿಂಗ್ ಅನುಭವ ಪಡೆಯಲೇಬೇಕು.

ಸಾಹಸ ಸವಾರರಿಗಾಗಿ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಯಾವುದೇ ತರಹದ ಭೂಪ್ರದೇಶಕ್ಕೂ ಹೊಂದಿಕೆಯಾಗುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಎಂಜಿನ್

ಎಂಜಿನ್

ಇದರ ಏರ್ ಕೂಲ್ಡ್ ಬಾಕ್ಸರ್ 1,170ಸಿಸಿ ಎಂಜಿನ್ ಆಳವಡಿಸಲಾಗಿದ್ದು 125 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

ಸಾಹಸ ಸವಾರರಿಗಾಗಿ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ದೀರ್ಘದೂರ ಅಥವಾ ಆಫ್ ರೋಡ್ ಪಯಣ ಬಯಸುವವರಿಗೆ ಬಿಎಂಡಬ್ಲ್ಯು ಬೈಕ್ ಉತ್ತಮ ಆಯ್ಕೆಯಾಗಿರಲಿದೆ.

ಸಾಹಸ ಸವಾರರಿಗಾಗಿ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಇದರಲ್ಲಿ ಹಗುರ ಭಾರದ ಅಲ್ಯೂಮಿನಿಯಂ 30 ಲೀಟರ್ ಟ್ಯಾಂಕ್ ಸಹ ಲಗತ್ತಿಸಲಾಗಿದೆ.

ಸಾಹಸ ಸವಾರರಿಗಾಗಿ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಇನ್ನು ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಡಲಾಗಿದ್ದು, ಎಬಿಎಸ್, ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೆಯೇ ರೈನ್ ಹಾಗೂ ರೋಡ್ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದು ಚಾಲನನ ಅಗತ್ಯಕ್ಕಾನುಸಾರವಾಗಿ ಬಳಕೆ ಮಾಡಬಹುದಾಗಿದೆ.

ಸಾಹಸ ಸವಾರರಿಗಾಗಿ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಇನ್ನು ಎಲ್ಲ ತರಹದ ಹವಾಮಾನ ವೈಪರಿತ್ಯದಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ, ದೊಡ್ಡದಾದ ವಿಂಡ್ ಶಿಲ್ಡ್ ಹಾಗೂ ಹ್ಯಾಂಡ್ ಪ್ರೊಟೆಕ್ಟರ್‌ಗಳನ್ನು ಬಳಕೆ ಮಾಡಲಾಗಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ನೀವು ಬಯಸಿದ್ದಲ್ಲಿ ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್‌ಗೆ ಡೈನಾಮಿಕ್, ಎಂಡ್ಯುರೊ ಹಾಗೂ ಎಂಡ್ಯುರೊ ಪ್ರೊಗಳಂತಹ ಮೂರು ಮೋಡ್‌ಗಳನ್ನು ಲಗತ್ತಿಸಬಹುದಾಗಿದೆ.

ಪ್ರಮುಖ ಅಂಶಗಳು

ಪ್ರಮುಖ ಅಂಶಗಳು

ಎಬಿಎಸ್, ಎಎಸ್‌ಸಿ ಮತ್ತು ಎರಡು ಸ್ಟಾಂಡರ್ಡ್ ರೈಡಿಂಗ್ ಮೋಡ್

ಆಪ್ಫನಲ್ ತ್ರಿ ರೈಡಿಂಗ್ ಮೋಡ್

30 ಲೀಟರ್ ಇಂಧನ ಟ್ಯಾಂಕ್

ಪರಿಷ್ಕೃತ ವಿನ್ಯಾಸ

ವರ್ಧಿತ ಗ್ರೌಂಡ್ ಕ್ಲಿಯರನ್ಸ್

More from DriveSpark

Article Published On: Thursday, October 17, 2013, 12:38 [IST]
English summary
BMW large boxer-engined GS models have always been the pick among biking zealots, whose lives have been whittled by scouting new shores. The arrival of the new BMW R 1200 GS ‘Adventure', raises the bar for this biking hamlet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+