ಹೀರೊ ಪ್ಯಾಶನ್ ಪ್ರೊ ಟಿಆರ್ ಬೈಕ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಅತಿ ನೂತನ ಪ್ಯಾಶನ್ ಪ್ರೊ ಟಿಆರ್ ಮಾದರಿಯನ್ನು ಬಿಡುಗಡೆ ಮಾಡಿದೆ.

ನಿಮ್ಮ ಮಾಹಿತಿಗಾಗಿ, ಕೆಲವು ಸಮಯಗಳ ಹಿಂದೆಯಷ್ಟೇ ಹೀರೊ ಸಂಸ್ಥೆಯು ಕೆಫೆ ರೇಸರ್ ಶೈಲಿಯ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಮಾದರಿಯನ್ನು ಪರಿಚಯಿಸಿತ್ತು. ಇದೇ ಸಂದರ್ಭದಲ್ಲಿ ಪ್ರೊ ಟಿಆರ್ ಮಾದರಿಯೊಂದಿಗೆ ಅಧಿಕೃತವಾಗಿ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಮಾದರಿ ಸಹ ಬೈಕ್ ಅಭಿಮಾನಿಗಳನ್ನು ತಲುಪುತ್ತಿದೆ.

ಹೀರೊ ಪ್ಯಾಶನ್ ಪ್ರೊ ಟಿಆರ್ ಬೈಕ್ ಬಿಡುಗಡೆ

ಹಬ್ಬದ ಆವೃತ್ತಿಯ ಈ ಸುಸಂದರ್ಭದಲ್ಲಿ ಹೀರೊ ಹೊಸ ಬೈಕ್ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವ ನಿರೀಕ್ಷೆ ಹೊಂದಿದೆ. ವಿಶೇಷವೆಂದರೆ ಹೀರೊ ಪ್ಯಾಶನ್ ಪ್ರೊ ಟಿಆರ್ ಸಹ ಆಫ್ ರೋಡ್ ಶೈಲಿಯನ್ನು ಹೊಂದಿರಲಿದೆ.

ಹೀರೊ ಪ್ಯಾಶನ್ ಪ್ರೊ ಟಿಆರ್ ಬೈಕ್ ಬಿಡುಗಡೆ

ನೂತನ ಪ್ಯಾಶನ್ ಪ್ರೊ ಟಿಆರ್ ಆವೃತ್ತಿಯು ಏರ್ ಕೂಲ್ಡ್, ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 7.7 ಅಶ್ವಶಕ್ತಿ (0.82 ಟಾರ್ಕ್) ಉತ್ಪಾದಿಸಲಿದೆ.

ಹೀರೊ ಪ್ಯಾಶನ್ ಪ್ರೊ ಟಿಆರ್ ಬೈಕ್ ಬಿಡುಗಡೆ

ಇನ್ನು ಪ್ಯಾಶನ್ ಪ್ರೊ ಟಿಆರ್ ದೆಹಲಿ ಹಾಗೂ ಮುಂಬೈ ಎಕ್ಸ್ ಶೋ ರೂಂ ದರಗಳು ಅನುಕ್ರಮವಾಗಿ 51,550 ರು. ಹಾಗೂ 54,039 ರು.ಗಳಷ್ಟು ದುಬಾರಿಯೆನಿಸಲಿದೆ.

ಹೀರೊ ಪ್ಯಾಶನ್ ಪ್ರೊ ಟಿಆರ್ ಬೈಕ್ ಬಿಡುಗಡೆ

ಆಫ್ ರೋಡ್ ಶೈಲಿಯ ವಿನ್ಯಾಸ ಪಡೆದುಕೊಂಡಿರುವ ಹೊಸ ಪ್ಯಾಶನ್ ಟಿಆರ್ ಮಾದರಿಯು ಸವಾರರಿಗೆ ಅತ್ಯುತ್ತಮ ಚಾಲನಾ ಅನುಭವ ಪ್ರದಾನ ಮಾಡಲಿದೆ.

ಹೀರೊ ಪ್ಯಾಶನ್ ಪ್ರೊ ಟಿಆರ್ ಬೈಕ್ ಬಿಡುಗಡೆ

ಈ ಎಲ್ಲದರ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಆರು ಲಕ್ಷಗಿಂತಲೂ ಹೆಚ್ಚು ಯುನಿಟ್‌ಗಳ ಮಾರಾಟ ಕಂಡುಕೊಂಡಿರುವ ಹೀರೊ ಸಂಸ್ಥೆಯು ದೀಪಾವಳಿ ಹಬ್ಬದ ವೇಳೆಯಲ್ಲಿ ಮಾರಾಟ ಇನ್ನಷ್ಟು ಕುದುರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

More from DriveSpark

Article Published On: Thursday, October 9, 2014, 10:16 [IST]
English summary
Hero Motocorp has launched Splendor Pro Classic, the country's first 100cc class bike with on off-road characteristics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+