ಹೋಂಡಾ ಪಿಸಿಎಕ್ಸ್125 ಸ್ಕೂಟರ್ ಅನಾವರಣ

By Nagaraja

ಯುರೋಪ್ ಖಂಡದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರುಗಳಲ್ಲಿ ಒಂದಾಗಿರುವ ಹೋಂಡಾ ಪಿಸಿಎಕ್ಸ್125 ಆವೃತ್ತಿಯನ್ನು ದೇಶದಲ್ಲಿ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಪರಿಚಯಿಸಿದೆ.

2014 ಆಟೋ ಎಕ್ಸ್ ಪೋ ಲೈವ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾಗುತ್ತಿರುವ 12ನೇ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಹೋಂಡಾ ಪಿಸಿಎಕ್ಸ್125 ಸ್ಕೂಟರ್ ಅನಾವರಣಗೊಂಡಿದೆ. (ಹೋಂಡಾ ದೆಹಲಿ ಶೋ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ).

ಹೋಂಡಾ ಪಿಸಿಎಕ್ಸ್125 ಸ್ಕೂಟರ್ ಅನಾವರಣ

ಮೊದಲ ನೋಟದಲ್ಲೇ ದೇಶದಲ್ಲಿ ಸದ್ಯ ಲಭ್ಯವಿರುವ ಸ್ಕೂಟರ್‌ಗಿಂತಲೂ ವಿಭಿನ್ನ ಹಾಗೂ ಪ್ರೀಮಿಯಂ ಲುಕ್ ಹೊಂದಿರುವ ಹೋಂಡಾ ಪಿಸಿಎಕ್ಸ್125 ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹೋಂಡಾ ಪಿಸಿಎಕ್ಸ್125 ಸ್ಕೂಟರ್ ಅನಾವರಣ

ನೂತನ ಪಿಸಿಎಕ್ಸ್ ಆವೃತ್ತಿಯು ಎಲ್‌ಇಡಿ ಲೈಟಿಂಗ್ ಸೇವೆಯನ್ನು ಪಡೆಯಲಿದೆ. ಆದರೆ ಇದು ಭಾರತ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ.

ಹೋಂಡಾ ಪಿಸಿಎಕ್ಸ್125 ಸ್ಕೂಟರ್ ಅನಾವರಣ

ಆಟೋಮ್ಯಾಟಿಕ್ ಸ್ಟಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಹೋಂಡಾ ಪಿಸಿಎಕ್ಸ್125 ಸ್ಕೂಟರ್ ಹೊಂದಿರಲಿದೆ. ಇದು ಇಂಧನ ಉಳಿತಾಯ ಮಾಡಲು ಯಶಸ್ವಿಯಾಗಲಿದೆ.

ಹೋಂಡಾ ಪಿಸಿಎಕ್ಸ್125 ಸ್ಕೂಟರ್ ಅನಾವರಣ

ಅಷ್ಟೇ ಅಲ್ಲದೆ ಸ್ಮಾರ್ಟ್ ನೇವಿಗೇಷನ್, ಥೆಫ್ಟ್ ಪ್ರೂಪ್ ಸಿಸ್ಟಂ, ಸ್ಮಾರ್ಟ್ ಎಂಜಿನ್, ಐಡ್ಲಿಂಗ್ ಸ್ಟಾಪ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

More from DriveSpark

Article Published On: Wednesday, February 5, 2014, 17:53 [IST]
English summary
HMSI PCX125 Scooter Unveils at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+