ಆಕ್ಟಿವಾ ಆಯ್ತು; ಬರುತ್ತಿದೆ ಆಕ್ಟಿವಾ 125 ಸ್ಕೂಟರ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್, ಸ್ಕೂಟರ್ ವಿಭಾಗದಲ್ಲೂ ಅತ್ಯಂತ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

2014 ಆಟೋ ಎಕ್ಸ್ ಪೋ

ಇತ್ತೀಚೆಗಿನ ವರ್ಷಗಳಲ್ಲಿ ಆಕ್ಟಿವಾ ಹೋಂಡಾ ಮಾರಾಟದಲ್ಲಿ ದೊಡ್ಡ ಪಾಲು ವಹಿಸಿತ್ತು. ಇದರ ಅನುಕೂಲಕರ ವಿನ್ಯಾಸ ಗ್ರಾಹಕರಲ್ಲಿ ಸಂತಸಕ್ಕೆ ಕಾರಣವಾಗಿತ್ತು. ಹಾಗಿದ್ದರೂ ಸುಜುಕಿ ಆಕ್ಸೆಸ್ 125 ಸಿಸಿ ಸ್ಕೂಟರುಗಳಿಗೆ ಟಕ್ಕರ್ ನೀಡುವಲ್ಲಿ ಆಕ್ಟಿವಾ ವಿಫಲವಾಗಿತ್ತು. ಇದರ ಕಡಿಮೆ ನಿರ್ವಹಣೆ ಆಕ್ಟಿವಾ ಹಿನ್ನಡೆಗೆ ಕಾರಣವಾಗಿತ್ತು. ಇವೆಲ್ಲಕ್ಕೂ ಪರಿಹಾರದ ರೂಪದಲ್ಲಿ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ನೂತನ 125 ಸಿಸಿ ಆಕ್ಟಿವಾ ಸ್ಕೂಟರ್ ಪರಿಚಯಿಸಲಿದೆ.

ಬರುತ್ತಿದೆ ಆಕ್ಟಿವಾ 125 ಸಿಸಿ ಸ್ಕೂಟರ್

ನವದೆಹಲಿಯಲ್ಲಿ ನಡೆಯುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ಹೋಂಡಾ ತನ್ನ ನೂತನ ಕಾನ್ಸೆಪ್ಟ್ ಪ್ರದರ್ಶಿಸಿದೆ. ಸ್ಕೂಟರುಗಳ ರಾಜ ಎಂದೇ ಬಂಬಿಸಲ್ಪಟ್ಟಿರುವ ಆಕ್ಟಿವಾ 125 ಸ್ಕೂಟರ್, 8.6 ಅಶ್ವಶಕ್ತಿ ಉತ್ಪಾದಿಸಬಲ್ಲ (10.12 ಟಾರ್ಕ್) 124 ಸಿಸಿ ಎಂಜಿನ್ ಹೊಂದಿದೆ.

ಬರುತ್ತಿದೆ ಆಕ್ಟಿವಾ 125 ಸಿಸಿ ಸ್ಕೂಟರ್

ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ಆಕ್ಟಿವಾ 125 ಹಿಂದಿನ ಆವೃತ್ತಿಗೆ ಸಮಾನವಾದ ವಿನ್ಯಾಸ ಪಡೆದುಕೊಳ್ಳಲಿದೆ. ಹಾಗೆಯೇ ಕ್ರೋಮ್ ಟಚ್ ಪಡೆದಿದೆ.

ಬರುತ್ತಿದೆ ಆಕ್ಟಿವಾ 125 ಸಿಸಿ ಸ್ಕೂಟರ್

ಇನ್ನು ಮುಂದುಗಡೆ ಟೆಲಿಸ್ಕಾಪಿಕ್ ಫಾರ್ಕ್ ಸಸ್ಪೆಷನ್ ಹಾಗೆಯೇ ಕೊಂಬಿ ಬ್ರೇಕ್ ಸ್ಟಾಂಡರ್ಡ್ ಆಗಿ ಪಡೆಯಲಿದೆ. ಇನ್ನುಳಿದಂತೆ ಡಿಸ್ಕ್ ಬ್ರೇಕ್ ಐಚ್ಛಿಕವಾಗಿರಲಿದೆ.

ಬರುತ್ತಿದೆ ಆಕ್ಟಿವಾ 125 ಸಿಸಿ ಸ್ಕೂಟರ್

ಅಂತೆಯೇ ನೂತನ ಆಕ್ಟಿವಾ 125 ಸಿಸಿ ಸ್ಕೂಟರ್‌ನಲ್ಲಿ ಡಿಜಿಟಲ್ ಅನಾಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರಲಿದೆ.

ಬರುತ್ತಿದೆ ಆಕ್ಟಿವಾ 125 ಸಿಸಿ ಸ್ಕೂಟರ್

ಅಂತಿಮವಾಗಿ ದರದ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ. ಇದು 2014 ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

More from DriveSpark

Article Published On: Monday, February 10, 2014, 16:39 [IST]
English summary
Thus, to fill in the gap and to please the growing anti-Activa crowd Honda showcased the Activa 125 at the Auto Expo 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+