ಇಂಡಿಯನ್ ಮೋಟಾರ್ ಸೈಕಲ್‌ನಿಂದ ಹೊಸ ಬೈಕ್ ನಿರೀಕ್ಷಿಸಿ

ಅಮೆರಿಕದ ಅತಿ ಪುರಾತನ ವಾಹನ ತಯಾರಕ ಕಂಪನಿಯಾಗಿರುವ ಇಂಡಿಯನ್ ಮೋಟಾರ್ ಸೈಕಲ್ಸ್ (Indian Motorcycles) ಸದ್ಯದಲ್ಲೇ ಭಾರತಕ್ಕೆ ನೂತನ ದ್ವಿಚಕ್ರ ವಾಹನ ಪರಿಚಯಿಸಲಿದೆ. ಹಿಂದೊಮ್ಮೆ ಜಗತ್ತಿನ ಅತಿ ದೊಡ್ಡ ಮೋಟಾರ್ ಸೈಕಲ್ ನಿರ್ಮಾಣ ಕಂಪನಿ ಎಂಬ ಖ್ಯಾತಿ ಪಡೆದಿದ್ದ ಇಂಡಿಯನ್ ಮೋಟಾರ್ ಸೈಕಲ್ಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದೆ.

ಕಂಪನಿಯ ವೆಬ್‌ಸೈಟ್‌ನಲ್ಲಿ ರಹಸ್ಯ ಚಿತ್ರಣ ಈಗಾಗಲೇ ಬಿಡುಗಡೆಗೊಳಿಸಲಾಗಿದೆ. 2014 ಇಂಡಿಯನ್ ಮೋಟಾರ್ ಸೈಕಲ್, ಕಂಪನಿ ಹೊಸದಾಗಿ ಅಭಿವೃದ್ಧಿಪಡಿಸಿರುವ 111 ಕ್ಯೂಬಿಕ್ ಇಂಚು (1819ಸಿಸಿ) ವಿ-ಟ್ವಿನ್ ಎಂಜಿನ್‌ನಿಂದ (155 ಎನ್‌ಎಂ) ನಿಯಂತ್ರಿಸಲ್ಪಡಲಿದೆ. ಪ್ರಸಕ್ತ ಸಾಲಿನಲ್ಲಿ ಅಮೆರಿಕದಲ್ಲೇ ನಡೆದ ಡೇಟೋನಾ ಬೈಕ್ ವೀಕ್‌ನಲ್ಲಿ ನೂತನ ಬೈಕ್ ಪ್ರದರ್ಶಿಸಲಾಗಿತ್ತು.

1900 ದಶಕದ ಮೊದಲಾರ್ಧದಲ್ಲಿ ಭಾರಿ ಯಶ ಸಾಧಿಸಿದ್ದ ಇಂಡಿಯನ್ ಮೋಟಾರ್ ಸೈಕಲ್ಸ್ ಕಂಪನಿಯು ಎರಡನೇ ಮಹಾಯುದ್ಧದ ಬಳಿಕ 1953ನೇ ಇಸವಿಯಲ್ಲಿ ದಿವಾಳಿಯಾಗಿತ್ತು. ಆ ಬಳಿಕ ಹಲವಾರು ಕಂಪನಿಗಳು ಮೇಲೆತ್ತುಲು ಶ್ರಮ ವಹಿಸಿದ್ದರೂ ಯಶ ಕಾಣಲಿಲ್ಲ. ಆದರೆ 2011ರಲ್ಲಿ ಪೊಲರಿಸ್ ಇಂಡಸ್ಟ್ರೀಸ್ ಖರೀದಿಸಿದ ಬಳಿಕ ಸ್ವಲ್ಪ ಜೀವ ತುಂಬಿದಂತಾಗಿದೆ.

ಇಂಡಿಯನ್ ಮೋಟಾರ್ ಸೈಕಲ್‌ನಿಂದ ಹೊಸ ಬೈಕ್ ನಿರೀಕ್ಷಿಸಿ

ಟೀಸರ್ ಚಿತ್ರ

2013 Indian Cheif Classic

2013 Indian Cheif Classic

ಇಂಡಿಯನ್ ಮೋಟಾರ್ ಸೈಕಲ್ಸ್ ಸ್ಥಾಪಕರು: George M. Hendee, Carl Oscar Hedström

2013 Indian Cheif Classic

2013 Indian Cheif Classic

ಪ್ರಧಾನ ಕಚೇರಿ: Springfield, Massachusetts, USA

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Dark Horse

2013 Indian Chief Vintage Limited Edition

2013 Indian Chief Vintage Limited Edition

2013 Indian Chief Vintage Limited Edition

2013 Indian Chief Vintage Limited Edition

Indian Motorcycles

Indian Motorcycles

More from DriveSpark

Article Published On: Monday, May 20, 2013, 13:56 [IST]
English summary
Indian Motorcycles, USA's oldest motorcycle manufacturing company and at one time, the world's largest motorcycle manufacturer, is headed to India. On its website's country/region selection page India is marked as ‘coming soon', besides China, New Zealand, Middle East and Brazil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+