ನಿರೀಕ್ಷಿಸಿ 1000 ಸಿಸಿ ಬುಲೆಟ್; ಇದು ಸಕತ್ ಹಾಟ್

Posted By:

ಪ್ರತಿಯೊಬ್ಬ ಬೈಕ್ ಪ್ರಿಯರೂ 1000 ಸಿಸಿ ಬುಲೆಟ್ ಹೊಂದಿರಬೇಕೆಂಬ ಕನಸು ಹೊತ್ತುಕೊಂಡಿರುತ್ತಾನೆ. ಪ್ರಸ್ತುತ ಅಂತವರ ಕನಸು ನನಸಾಗುವ ಕಾಲ ಬಹು ದೂರವಿಲ್ಲ. ಯಾಕೆಂದರೆ ದೇಶದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಬುಲೆಟ್‌ನೊಂದಿಗೆ ಈ ಕನಸು ಸಾಕಾರಗೊಳ್ಳಲಿದೆ.

ಪ್ರಮುಖ ವಾಹನ ವಿನ್ಯಾಸಗಾರ ಅನಿಕೇತ್ ವರ್ಧನ್ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ 10 ವರ್ಷಗಳ ಸುದೀರ್ಘ ಪ್ರಯತ್ನವು ಇದೀಗ ನನಸಾಗುವ ಹಂತದಲ್ಲಿದೆ. ಪ್ರಸ್ತುತ ಅಮೆರಿಕದಲ್ಲಿರುವ ಭಾರತೀಯ ಮೂಲದವರಾದ ಅನಿಕೇತ್ ಕಸ್ಟಮೈಸ್ಡ್ ವಿ-ಟ್ವಿನ್ 1000 ಸಿಸಿ ಎಂಜಿನ್ ರಾಯಲ್ ಎನ್‍ಫೀಲ್ಡ್ ಬುಲೆಟ್ ಅಭಿವೃದ್ಧಿಪಡಿಸಿದ್ದಾರೆ.

ನೂತನ ಬುಲೆಟ್ ಸಾಂಪ್ರದಾಯಿಕ ರಾಯಲ್ ಎನ್‌ಫೀಲ್ಡ್ ಶೈಲಿಯನ್ನು ಹೊಂದಿರಲಿದೆ. ರಾಯಲ್ ಎನ್‌ಫೀಲ್ಡ್‌ನ ಸ್ಟಾಂಡರ್ಡ್ ಶೈಲಿ ಆಳವಡಿಸಿಕೊಳ್ಳಲು ವರ್ಧನ್ ಎಲ್ಲ ಪ್ರಯತ್ನವನ್ನು ಮಾಡಿದ್ದಾರೆ.

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ವಿಂಟೇಜ್ ಮೋಟಾರ್ ಸೈಕಲ್‌ನ ಎಲ್ಲ ಫೀಚರ್‌ಗಳನ್ನು ಹೊಂದಿರಲಿದೆ.

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

ಹತ್ತು ವರ್ಷಗಳ ಸುದೀರ್ಘ ಪ್ರಯತ್ನದ ಬಳಿಕ 1000 ಸಿಸಿ ವಿ-ಟ್ವಿನ್ ಎಂಜಿನ್ ಬುಲೆಟನ್ನು ಅನಿಕೇತ್ ವರ್ಧನ್ ಅಭಿವೃದ್ಧಿಪಡಿಸಿದ್ದಾರೆ.

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

ಈ ಯೂನಿಕ್ ಎಂಜಿನ್ ಕಸ್ಟಮೈಸ್ಡ್ ಮಾಡಲು ಅನಿಕೇತ್ ರಾಯಲ್ ಎನ್‌ಫೀಲ್ಡ್‌ನ ಸ್ಟಾಂಡರ್ಡ್ ಭಾಗಗಳನ್ನು ಆಳವಡಿಸಿಕೊಂಡಿದ್ದಾರೆ.

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

ಬೈಕ್ ಉತ್ಸಾಹಿಗಳಿಗೆ ತಕ್ಕಂತೆ ಎಲ್ಲ ಕ್ಲಾಸಿಕ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

ಇದರೊಂದಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಮತ್ತಷ್ಟು ಪವರ್‌ಫುಲ್ ಎನಿಸಿಕೊಳ್ಳಲಿದೆ. ಈ ಮೂಲಕ ಬುಲೆಟ್ ಪ್ರಿಯರ ಕನಸು ನನಸಾಗಲಿದೆ.

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

ರಾಯಲ್ ಎನ್‌ಫೀಲ್ಡ್‌ಗೆ ಸರಿಸಾಟಿ ಯಾರು? ನಿಮ್ಮ ಅಭಿಮತ ವ್ಯಕ್ತಪಡಿಸಿ.

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

1000 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್

English summary
A vintage looking powerful Royal Enfield Bullet is a dream bike of many Motorcycle lovers in India. So if you though the Classic 500 will satisfy them, here is a Bullet lover who has developed a 1000cc version.
Story first published: Wednesday, January 30, 2013, 12:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark