ಭಾರತದ ಮೊಟ್ಟಮೊದಲ ಚಿನ್ನದ ಲೇಪಿತ ಬೈಕ್
ಈಗಷ್ಟೇ ಗಿನ್ನೆಸ್ ಪುಟ ಸೇರಿದ ವಿಶ್ವದ ಅತಿ ದುಬಾರಿ ಬೈಕ್ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಈ ನಡುವೆ ಮತ್ತೊಂದು ಬ್ರೇಕಿಂಗ್ ಸುದ್ದಿ ವರದಿಯಾಗಿದ್ದು, ಭಾರತದ ಮೊಟ್ಟ ಮೊದಲ ಚಿನ್ನದ ಲೇಪಿತ ಬೈಕ್ ಆಗಮನವಾಗಿದೆ.
ದೇಶದಾದ್ಯಂತ ಚಿನ್ನದ ಮಾರುಕಟ್ಟೆಗಳಿಗೆ ಸಗಟು ಅಥವಾ ಚಿಲ್ಲರೆ ಮಟ್ಟದ ಚಿನ್ನ ವಿತರಣೆ ಮಾಡುವ ರಿದ್ಧಿ ಸಿದ್ಧಿ ಬುಲಿಯನ್ ಲಿಮಿಟೆಡ್‌ನ (ಆರ್‌ಎಸ್‌ಬಿಎಲ್) ದಿಯಾ ಜ್ಯುಯೆಲ್ಸ್, ತನ್ನ ಮೊಟ್ಟ ಮೊದಲ ಚಿನ್ನ ಲೇಪಿತ ಬೈಕನ್ನು ಪರಿಚಯಿಸಿದೆ. ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್ ಕ್ಲಿಕ್ಕಿಸಿ...

ಅಚ್ಚುಮೆಚ್ಚಿನ ಆಭರಣ
ಚಿನ್ನ ನಾವೀನ್ಯತೆಯ ಸಂಕೇತವಾಗಿದ್ದು, ಹೆಣ್ಮಕ್ಕಳ ಅಚ್ಚುಮೆಚ್ಚಿನ ಆಭರಣವಾಗಿದೆ.

ಚಿನ್ನದ ಲೇಪಿತ ಬೈಕು
ಇದೇ ಕಾರಣಕ್ಕಾಗಿ ಈ ಚಿನ್ನ ಹಾಗೂ ಡೈಮಂಡ್ ಮಿಶ್ರಿತ ಬೈಕು ಅದರ ಸೌಂದರ್ಯ ಹೆಚ್ಚಿಸುತ್ತಿದೆ.

ಆರ್‌ಎಸ್‌ಬಿಎಸ್
1994ನೇ ಇಸವಿಯಲ್ಲಿ ಸ್ಥಾಪಿತಗೊಂಡಿದ್ದ ಆರ್‌ಎಸ್‌ಬಿಎಲ್, ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ವಿತರಣೆಯನ್ನು ಮಾಡುತ್ತಿದೆ.

ದರ ಮಾಹಿತಿ
ಪ್ರಸ್ತುತ ಈ ಚಿನ್ನದ ಲೇಪಿತ ಬೈಕ್ ದರದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳು ಬಂದಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರು ಇದು ಕೋಟಿಗಳಷ್ಟು ದುಬಾರಿಯೆನಿಸುತ್ತಿದೆ.

ಚಿನ್ನದ ಲೇಪಿತ ಬೈಕು
ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








