ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಸದ್ಯ ಬಾಲಿವುಡ್‌ನ ಅತ್ಯಂತ ಬೇಡಿಕೆಯ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಇದೀಗಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿರುವುದು ಸುದ್ದಿಯಾಗಿಯಾಗಿಬಿಟ್ಟಿದೆ. ಅಷ್ಟಕ್ಕೂ ಸನ್ನಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾದರೂ ಯಾಕೆ? ಹೀಗೆ ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ.

ವಿಷಯ ಇಷ್ಟೇ, ಟುವೊನೊ ಮೋಟಾರ್ಸ್ (Tuono Motors) ಬೆಂಗಳೂರಿನಲ್ಲಿ ನೂತನ ಎಪ್ರಿಲಿಯಾ ಮತ್ತು ಮೊಟೊ ಗುಟ್ಜಿ (Aprilia and Moto Guzzi Motorcycles) ಡೀಲರ್‌ಶಿಪ್‌ವೊಂದನ್ನು ತೆರೆದುಕೊಂಡಿದ್ದು, ಈ ಸಂಬಂಧ ಆಯೋಜಕರು ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಸನ್ನಿ ಲಿಯೋನ್ ಭಾಗವಹಿಸಿದ್ದಾರೆ.

ಇಟಲಿ ಮೂಲದವರಾಗಿದ್ದರೂ ಸನ್ನಿ ಭಾರತದಲ್ಲಿ ಗಿಟ್ಟಿಸಿಕೊಂಡಿರುವ ಜನಪ್ರಿಯತೆ ಅಷ್ಟಿಷ್ಟಲ್ಲ. ಸದ್ಯ ಪಡ್ಡೆ ಹುಡುಗರ ಹಾಟ್ ಫೇವರಿಟ್ ಎನಿಸಿಕೊಂಡಿರುವ ಸನ್ನಿ ಎಪ್ರಿಲಿಯಾ ಬೈಕ್‌ನಲ್ಲೂ ಹಾಟ್ ಹಾಟ್ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು ನಾಲ್ಕು ಬೈಕ್‌ಗಳನ್ನು ಅನಾವರಣಗೊಳಿಸಿರುವ ಸನ್ನಿ ಲಿಯೋನ್ ಆಕರ್ಷಕ ಚಿತ್ರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ನಿಮ್ಮ ಮಾಹಿತಿಗಾಗಿ ಎಪ್ರಿಲಿಯಾ ಹಾಗೂ ಮೊಟೊ ಗುಟ್ಜಿ ಇಟಲಿ ಮೂಲದ ಐಕಾನಿಕ್ ಬೈಕ್ ಬ್ರಾಂಡ್ ಆಗಿರುವ ಪಿಯಾಜಿಯೊ ಉತ್ಪನ್ನಗಳಾಗಿವೆ. ಇದರಂತೆ ಬೆಂಗಳೂರು ಸೇರಿದಂತೆ ರಾಜ್ಯದ ಬೈಕ್ ಪ್ರಿಯರಿಗೆ ಗರಿಷ್ಠ ರೈಡಿಂಗ್ ಅನುಭವ ನೀಡುವ ನಿಟ್ಟಿನಲ್ಲಿ ನೂತನ ಡೀಲರ್‌ಶಿಪ್ ಸದ್ಯದಲ್ಲೇ ತರೆಯಲಾಗುತ್ತಿದೆ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಬೆಂಗಳೂರಿನ ರೆಸಿಡೆನ್ಸಿ ಪ್ರದೇಶದಲ್ಲಿ ಸ್ಥಿತಗೊಂಡಿರುವ ಟುವೊನೊ ಶೋ ರೂಂನಲ್ಲಿ ಹೈ ಎಂಡ್ ಎಪ್ರಿಲಿಯಾ ಹಾಗೂ ಮೊಟೊ ಗುಟ್ಜಿ ಬೈಕ್‌ಗಳು ಮಾರಾಟಕ್ಕೆ ಲಭ್ಯವಿರಲಿದೆ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಸನ್ನಿ ಲಿಯೋನ್ ತರಹನೇ ಎಪ್ರಿಲಿಯಾ ಹಾಗೂ ಮೊಟೊ ಗುಟ್ಜಿ ಬೈಕ್‌ಗಳು ಅತ್ಯಂತ ದುಬಾರಿಯೆನಿಸಲಿದೆ. ಇದು ಭಾರತೀಯ ರುಪಾಯಿ ಪ್ರಕಾರ 14ರಿಂದ 23 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

ಎಪ್ರಿಲಿಯಾ ಬಗ್ಗೆ ಒಂದಿಷ್ಟು...

ಎಪ್ರಿಲಿಯಾ ಬಗ್ಗೆ ಒಂದಿಷ್ಟು...

1945ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಎಪ್ರಿಲಿಯಾ ಬೈಕ್‌ಗಳು ಸೂಪರ್ ಸ್ಪೋರ್ಟ್ಸ್ ಅಥವಾ ಸೂಪರ್ ಬೈಕ್‌ ಉತ್ಪಾದನೆಗೆ ಹೆಚ್ಚು ಹೆಸರುವಾಸಿಯಾಗಿದೆ.

ಎಪ್ರಿಲಿಯಾ ಬಗ್ಗೆ ಒಂದಿಷ್ಟು...

ಎಪ್ರಿಲಿಯಾ ಬಗ್ಗೆ ಒಂದಿಷ್ಟು...

48 ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿರುವ ಎಪ್ರಿಲಿಯಾ ಮೊಟೊಕ್ರಾಸ್ ಮೋಟಾರ್ ಸೈಕಲ್‌ಗೂ ಖ್ಯಾತಿ ಪಡೆದಿದೆ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಮೊಟೊ ಗುಟ್ಜಿ ಬಗ್ಗೆ ಒಂದಿಷ್ಟು...

ಮೊಟೊ ಗುಟ್ಜಿ ಬಗ್ಗೆ ಒಂದಿಷ್ಟು...

ಮೊಟೊ ಗುಟ್ಜಿ ಬಗ್ಗೆ ಒಂದಿಷ್ಟು...

ತನ್ನದ ಆದ ವಿಶಿಷ್ಟ ನಿರ್ವಹಣಾ ಮೆಷಿನ್‌ ಉತ್ಪಾದನೆಗೆ ಖ್ಯಾತಿ ಪಡೆದಿರುವ ಮೊಟೊ ಗುಟ್ಜಿ, ಕ್ರೂಸರ್ ಹಾಗೂ ಟೂರಿಂಗ್ ಬೈಕ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಸನ್ನಿ ಲಿಯೋನ್ ಭಾಗವಹಿಸಿದ ಈ ಪಾರ್ಟಿಯಲ್ಲಿ ಎಪ್ರಿಲಿಯಾ ಹಾಗೂ ಮೊಟೊ ಗುಟ್ಜಿ ಪ್ರಿಯರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಇನ್ನು ಮುಂದೆ ರಾಜ್ಯದಲ್ಲಿ ಎಪ್ರಿಲಿಯಾ ಹಾಗೂ ಮೊಟೊಗುಟ್ಜಿ ಬೈಕ್‌ಗಳು ಟುವೊನೊ ಮೋಟಾರ್ಸ್ ಡೀಲರ್‌ಶಿಪ್ ಮುಖಾಂತರ ಮಾರಾಟವಾಗಲಿದೆ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಈ ಮೂಲಕ ಎಪ್ರಿಲಿಯಾ ಹಾಗೂ ಮೊಟೊ ಗುಟ್ಜಿ ಖರೀದಿ ಗ್ರಾಹಕರು 2013 ಮಾದರಿಯ ಎಲ್ಲ ರೇಂಜ್ ಬೈಕ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮೊಟೊ ಗುಟ್ಜಿ ಉತನ್ನಗಳು

ಗ್ರಿಸೊ 8ವಿ ಎಸ್‌ಇ ಮತ್ತು ಕ್ಯಾಲಿಫೋರ್ನಿಯಾ 1400 ಕಸ್ಟಮ್ ಬೈಕ್‌ಗಳು ಮೊಟೊ ಗುಟ್ಜಿಯ ಪ್ರಮುಖ ಉತ್ಪನ್ನಗಳಾಗಿವೆ

ಮೊಟೊ ಗುಟ್ಜಿ 8ವಿ ಎಸ್‌ಇ

ಮೊಟೊ ಗುಟ್ಜಿ 8ವಿ ಎಸ್‌ಇ

ಮೊಟೊ ಗುಟ್ಜಿ 8ವಿ ಎಸ್‌ಇ ತನ್ನದೇ ಆದ ವಿಭಿನ್ನ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನೇರ ದಿಟ್ಟ ಶೈಲಿ ಹೊಂದಿರುವ ಗುಟ್ಜಿ 8ವಿ ಎಸ್‌ಇ ಬೈಕ್, ಕಪ್ಪು ಹಾಗೂ ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ಆಗಮನವಾಗುತ್ತಿದೆ.

ಕ್ಯಾಲಿಫೋರ್ನಿಯಾ 1400 ಕಸ್ಟಮ್

ಕ್ಯಾಲಿಫೋರ್ನಿಯಾ 1400 ಕಸ್ಟಮ್

ಕ್ಯಾಲಿಫೋರ್ನಿಯಾ 1400 ಕಸ್ಟಮ್ ಹಾಗೂ ಕ್ಯಾಲಿಫೋರ್ನಿಯಾ 1400 ಟೂರಿಂಗ್ ಬೈಕ್‌ಗಳು ಐಷಾರಾಮಿ ಅನುಭವವನ್ನು ನೀಡುತ್ತದೆ. ಇದರಲ್ಲಿ ಆಧುನಿಕ ತಂತ್ರಗಾರಿಕೆಯನ್ನು ಆಳವಡಿಸಲಾಗಿದ್ದು, ಕ್ಲಾಸಿಕ್ ವಿನ್ಯಾಸ ಹಾಗೂ ವಿನ್ಯಾಸಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದೆ.

ಎಪ್ರಿಲಿಯಾ ಉತ್ಪನ್ನಗಳು

ಬ್ಲ್ಯಾಕ್ ಸ್ಪೋರ್ಟ್ ಬೈಕ್ ಆರ್‌ಎಸ್‌ವಿ4 ಫಾಕ್ಟರಿ ಎಬಿಎಸ್ ಹಾಗೂ ಎಸ್‌ಆರ್‌ವಿ 850 ಸ್ಕೂಟರ್ ಎಪ್ರಿಲಿಯಾದ ಪ್ರಮುಖ ಉತ್ಪನ್ನಗಳಾಗಿವೆ.

ಆರ್‌ಎಸ್‌ವಿ4 ಫಾಕ್ಟರಿ ಎಬಿಎಸ್

ಆರ್‌ಎಸ್‌ವಿ4 ಫಾಕ್ಟರಿ ಎಬಿಎಸ್

ಜಾಗತಿಕವಾಗಿ ಬೈಕ್ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿರುವ ಆರ್‌ಎಸ್‌ವಿ4 ಫ್ರಾಕ್ಟರಿ ಎಬಿಎಸ್ ಬೈಕ್‌ನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ.

ಎಸ್‌ಆರ್‌ವಿ 850

ಎಸ್‌ಆರ್‌ವಿ 850

ಇನ್ನು ಎಸ್‌ಆರ್‌ವಿ 850 ಬೈಕ್ ಮೂಲಕ ಸ್ಕೂಟರ್ ಇತಿಮಿತಿಗಳನ್ನು ಮೀರಿ ನಿಂತಿರುವ ಎಪ್ರಿಲಿಯಾ, ಪವರ್, ಕ್ರೀಡಾತ್ಮಕ ಲುಕ್ ಹಾಗೂ ಗರಿಷ್ಠ ನಿರ್ವಹಣೆ ನೀಡುವಲ್ಲಿ ಯಶಸ್ವಿಯಾಗಿದೆ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಒಟ್ಟಾರೆಯಾಗಿ ಕಣ್ಣು ಕುಕ್ಕುವಂತಹ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ಎಪ್ರಿಲಿಯಾ ಹಾಗೂ ಮೊಟೊ ಗುಟ್ಜಿ ಬೈಕ್‌ಗಳಿಗೆ ಕಿಚ್ಚು ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ನೀಲಿ ತಾರೆ ಸನ್ನಿ ಲಿಯೋನ್

ಬೆಂಗಳೂರಿನಲ್ಲಿ ಎಪ್ರಿಲಿಯಾ, ಮೊಟೊ ಗುಟ್ಜಿ ಬೈಕ್ ಅನಾವರಣಗೊಳಿಸಿದ ಸನ್ನಿ ಲಿಯೋನ್

More from DriveSpark

Article Published On: Tuesday, September 24, 2013, 7:00 [IST]
English summary
Bollywood star Sunny Leone unveiled four bikes at the launch party. Tuono motors will be the flagship outlet for Aprilla and Motoguzzi motorcycles in Karnataka. The outlet will be taking bookings for all the 2013 model range bikes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+