ಇದೀಗ 18 ಲಕ್ಷಕ್ಕೆ ಎಲೆಕ್ಟ್ರಿಕ್ ಸೂಪರ್ ಬೈಕ್ ನಿಮ್ಮದಾಗಿಸಿ

By Nagaraja

ಜಪಾನ್ ಮೂಲದ ಮುಂಚೂಣಿಯ ವಿದ್ಯುತ್ ಚಾಲಿತ ವಾಹನ ತಯಾರಿಕ ಸಂಸ್ಥೆಯಾಗಿರುವ ಟೆರ್ರಾ ಮೋಟಾರ್ಸ್, ವಿಶೇಷವಾಗಿಯೂ ಭಾರತದಲ್ಲಿ ಕಿವಾಮಿ (Kiwami) ಎಲೆಕ್ಟ್ರಿಕ್ ಸೂಪರ್ ಬೈಕ್‌ವೊಂದನ್ನು ಲಾಂಚ್ ಮಾಡಿದೆ.

1000 ಸಿಸಿ ಕಿವಾಮಿ ಮೋಟಾರು ಸೈಕಲ್ 18 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಈ ಮೂಲದ ದೇಶದಲ್ಲೂ ಮುಂದಿನ ದಿನಗಳಲ್ಲಿ ಇ-ಸೂಪರ್ ಬೈಕ್‌ಗಳನ್ನೂ ನೋಡಸಿಗಬಹುದು. ಬಹಳ ದಿನಗಳ ಅಧ್ಯಯನ ಹಾಗೂ ಅಭಿವೃದ್ಧಿಯ ಬಳಿಕ ಗುಣಮಟ್ಟದ ಹಾಗೂ ಸ್ಟೈಲಿಷ್ ಎಲೆಕ್ಟ್ರಿಕ್ ಸೂಪರ್ ಬೈಕ್ ಬಿಡುಗಡೆಗೊಳಿಸಲಾಗಿದೆ.

ಇದೀಗ 18 ಲಕ್ಷಕ್ಕೆ ಎಲೆಕ್ಟ್ರಿಕ್ ಸೂಪರ್ ಬೈಕ್ ನಿಮ್ಮದಾಗಿಸಿ

ದೇಶದ ಮೊತ್ತ ಮೊದಲ 1000 ಸಿಸಿ ಎಲೆಕ್ಟ್ರಿಕ್ ಸೂಪರ್ ಬೈಕ್ ಆಗಿರುವ ಕಿವಾಮಿ, ಎಲೆಕ್ಟ್ರಿಕ್ ಮೋಟಾರು ಹೊಂದಿದ್ದು, 10 ಕೆಡಬ್ಲ್ಯು ಪವರ್ ಔಟ್‌ಫುಟ್ ಹೊಂದಿದೆ. ಇದು ಗಂಟೆಗೆ ಗರಿಷ್ಠ 160 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಇದೀಗ 18 ಲಕ್ಷಕ್ಕೆ ಎಲೆಕ್ಟ್ರಿಕ್ ಸೂಪರ್ ಬೈಕ್ ನಿಮ್ಮದಾಗಿಸಿ

ಪೂರ್ಣವಾಗಿಯೂ ಜಪಾನ್ ತಂತ್ರಗಾರಿಕೆಯಿಂದ ಆಗಮನವಾಗಿರುವ ಕಿವಾಮಿ, ಮಾನವ ನಿರ್ಮಿತ ಇ ಬೈಕಾಗಿದೆ. ಅಲ್ಲದೆ ಪ್ರಮುಖವಾಗಿಯೂ ಭಾರತೀಯ ರಸ್ತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದರ ಸಸ್ಪೆಷನ್ ತಯಾರಿಸಲಾಗಿದೆ.

ಇದೀಗ 18 ಲಕ್ಷಕ್ಕೆ ಎಲೆಕ್ಟ್ರಿಕ್ ಸೂಪರ್ ಬೈಕ್ ನಿಮ್ಮದಾಗಿಸಿ

ಆರು ತಾಸುಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಸಬಲ್ಲ ಸಾಮರ್ಥ್ಯ ಹೊಂದಿರುವ ಟೆರ್ರಾ ಮೋಟಾರ್ಸ್ 200 ಕೀ.ಮೀ. ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ.

ಇದೀಗ 18 ಲಕ್ಷಕ್ಕೆ ಎಲೆಕ್ಟ್ರಿಕ್ ಸೂಪರ್ ಬೈಕ್ ನಿಮ್ಮದಾಗಿಸಿ

ಅಷ್ಟೇ ಅಲ್ಲದೆ ಮುಂಬರುವ 2014 ಆಟೋ ಎಕ್ಸ್ ಪೋದಲ್ಲಿ ನೂತನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ವಿದ್ಯುತ್ ಚಾಲಿತ ತ್ರಿಚಕ್ರ ವಾಹನವನ್ನು ಟೆರ್ರಾ ಪ್ರದರ್ಶಿಸಲಿದೆ.

More from DriveSpark

Article Published On: Thursday, January 30, 2014, 11:08 [IST]
English summary
Terra Motors, a leading Japanese manufacturer of electric motorcycles, scooters and three wheelers has launched the Kiwami electric superbike in India. The Kiwami is a 1000cc class motorcycle and is priced at INR 18 lakhs. Click through the gallery below for more details and images.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+