ಹೊಸ ವರ್ಣಗಳಲ್ಲಿ ಯಮಹಾ ಫೇಝರ್ ಆಗಮನ

ತನ್ನ ಜನಪ್ರಿಯ ಮಾಡೆಲ್‌ಗಳಾದ ಫೇಝರ್, ಎಫ್‌ಝಡ್ ಹಾಗೂ ಎಫ್‌ಝಡ್-ಎಸ್ ಮಾಡೆಲ್‌ಗಳಿಗೆ ಹೊಸ ಕಲರ್ ವೆರಿಯಂಟ್‌ಗಳನ್ನು ಯಮಹಾ ಮೋಟಾರ್ ಇಂಡಿಯಾ ನೀಡಿದೆ. ಇದರೊಂದಿಗೆ ಮಾರುಕಟ್ಟೆ ಉತ್ತೇಜಿಸುವ ನಿರೀಕ್ಷೆ ಹೊಂದಿದೆ.

ಹೊಸ ಕಲರ್ ವೆರಿಯಂಟ್ ಯಾವುದು..?

ಯಮಹಾ ಎಫ್‌ಝಡ್

  • Absolute Black,
  • Brute Blue
  • Storming Red (Main Color)

ಯಮಹಾ ಎಫ್‌ಝಡ್-ಎಸ್

  • Tempest Blue,
  • Fearless Black, Raging Red
  • Glory Gold (Main Color)

ಯಮಹಾ ಫೇಝರ್

  • Getaway Blue,
  • Milestone Black,
  • Rising Red
  • Streak Red (Main Color)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಯಮಹಾ ಎಫ್‌ಝಡ್: 70,350 ರು.
ಯಮಹಾ ಎಫ್‌ಝಡ್-ಎಸ್: 72,280 ರು.
ಯಮಹಾ ಫೇಝರ್: 77,380 ರು.

Yamaha FZ, FZ-S, Fazer New Colour Variants

ಪ್ರಮುಖವಾಗಿಯೂ ಯುವ ಹಾಗೂ ಉತ್ಸಾಹಿ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಎಫ್‌ಝಡ್ ಹಾಗೂ ಫೇಝರ್ ಬೈಕ್‌ಗಳಿಗೆ ನೂತನ ಕಲರ್ ವೆರಿಯಂಟ್ ನೀಡಲಾಗಿದೆ.

Yamaha FZ, FZ-S, Fazer New Colour Variants

ಈ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ನಂಬಿಕೆಯನ್ನು ಯಮಹಾ ಇಂಡಿಯಾ ಹೊಂದಿದೆ.

ಹೊಸ ಕಲರ್ ವೆರಿಯಂಟ್

ಹೊಸ ಕಲರ್ ವೆರಿಯಂಟ್

More from DriveSpark

Article Published On: Tuesday, March 19, 2013, 10:59 [IST]
English summary
Yamaha Motor India has launched new colour variants for the FZ, FZ-S and Fazer motorcycles. The new colour options are FZ- Absolute Black, Brute Blue and Storming Red (Main Color), FZ-S- Tempest Blue, Fearless Black, Raging Red and Glory Gold (Main Color) and FAZER- Getaway Blue, Milestone Black, Rising Red and Streak Red (Main Color).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+