ಹೊಸ ಬಣ್ಣ, ಬಾಡಿ ಗ್ರಾಫಿಕ್ಸ್‌ನಲ್ಲಿ ಯಮಹಾ ಆರ್15 ಲಭ್ಯ
ಜಪಾನ್ ಮೂಲದ ಯಮಹಾ ಆರ್15 ಬೈಕ್ ಇದೀಗ ಹೊಸ ಬಣ್ಣ ಹಾಗೂ ದೇಹ ಭಾಷೆಯಲ್ಲಿ ಲಭ್ಯವಾಗಲಿದೆ. ಹೌದು, ಯಮಹಾ ನೂತನ ಸ್ಟೈಲಿಷ್ ಬಣ್ಣದ ಜತೆಗೆ ಬಾಡಿ ಗ್ರಾಫಿಕ್ಸ್ ಗಿಟ್ಟಿಸಿಕೊಳ್ಳುತ್ತದೆ.
ಹಾಗಿದ್ದರೂ 2011ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಆರ್15 ವರ್ಷನ್ 2.0 ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ತರಲಾಗಿಲ್ಲ. ಇದು ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, 4 ವಾಲ್ವೆ, ಎಸ್‌ಒಎಚ್‌ಸಿ, 1149.8 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 17 ಪಿಎಸ್ (15ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅಷ್ಟಕ್ಕೂ ಯಮಹಾ ನೂತನ ಕಲರ್ ವೆರಿಯಂಟ್‌ಗಳ ಎಕ್ಸ್ ಶೋ ರೂಂ ದರ ತಿಳಿದುಕೊಳ್ಳುವುದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಯಮಹಾ ಆರ್15 ವರ್ಷನ್ 2.0
ಇನ್ವಿಸಿಬಲ್ ಬ್ಲ್ಯಾಕ್
ದರ ಮಾಹಿತಿ: 1.10 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ರೇರಿಂಗ್ ರೆಡ್
ದರ ಮಾಹಿತಿ: 1.10 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ಗ್ರಿಡ್ ಗೋಲ್ಡ್
ದರ ಮಾಹಿತಿ: 1.13 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ರೇಸಿಂಗ್ ಬ್ಲ್ಯೂ
ದರ ಮಾಹಿತಿ: 1.13 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)


Click it and Unblock the Notifications








