ಅಗ್ರ 10 ಕಾರುಗಳ ಪ್ಲಸ್ ಹಾಗೂ ಮೈನಸ್ ಪಾಯಿಂಟ್ಸ್

By Nagaraja

ದೇಶದ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು? ಇದಕ್ಕೆ ಉತ್ತರ ಮಾರುತಿ ಆಲ್ಟೊ ಅಂಥ ಚಿಕ್ಕ ಹುಡುಗನೂ ಹೇಳಬಲ್ಲನು. ಅಂದ ಮಾತ್ರಕ್ಕೆ ಮುಂದಕ್ಕೆ ಅಗ್ರ 10 ಕಾರುಗಳು ಯಾವುವು ಎಂದು ಪ್ರಶ್ನಿಸಿದರೆ ಪೇಚಿಗೆ ಸಿಲುಕಬಹುದು.

ಮಾರುತಿ ಆಲ್ಟೊ ದೇಶದ ಅತ್ಯುತ್ತಮ ಕಾರೆನಿಸಿಕೊಳ್ಳಲು ಕಾರಣಗಳೇನು? ಅದರಲ್ಲಿರುವ ಧನಾತ್ಮಕ ಅಂಶಗಳೇನು? ಹಾಗೆಯೇ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಸಾಧನೆ ಮಾಡಿರುವ ಅಗ್ರ 10 ಕಾರುಗಳ ಧನಾತ್ಮಕ ಹಾಗೂ ಮೈನಸ್ ಪಾಯಿಂಟ್ ಗಳ ಜೊತೆಗೆ ಮೈಲೇಜ್ ಬಗ್ಗೆ ಚರ್ಚಿಸುವ ಪ್ರಯತ್ನವನ್ನು ಇಲ್ಲಿ ಮಾಡಲಿದ್ದೇವೆ.

10. ಮಾರುತಿ ಓಮ್ನಿ

10. ಮಾರುತಿ ಓಮ್ನಿ

ಮುನ್ನಡೆ

ಸ್ಥಳಾವಕಾಶ,

ಅಗ್ಗದ ಕಾರು

ಬಹು ಬಳಕೆ

ಹಿನ್ನೆಡೆ

ಕಳಪೆ ಬ್ರೇಕಿಂಗ್,

ನಿರ್ವಹಣೆ,

ಹ್ಯಾಂಡ್ಲಿಂಗ್

ಆನ್ ರೋಡ್ ಬೆಲೆ: 2.32 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 6665 ಯುನಿಟ್

ಮೈಲೇಜ್: 16.80 kpl

09. ಹೋಂಡಾ ಅಮೇಜ್

09. ಹೋಂಡಾ ಅಮೇಜ್

ಮುನ್ನಡೆ

ಇಂಧನ ಕ್ಷಮತೆ,

ಪರಿಣಾಮಕಾರಿ ಏರ್ ಕಾನ್,

ಢಿಕ್ಕಿ ಜಾಗ

ಹಿನ್ನೆಡೆ

ಏರ್ ಬ್ಯಾಗ್ ಕೊರತೆ

ಆನ್ ರೋಡ್ ಬೆಲೆ: 5.06 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 8856 ಯುನಿಟ್

ಮೈಲೇಜ್: 18.00 kpl (ಪೆಟ್ರೋಲ್), 25.80 kpl (ಡೀಸೆಲ್)

08. ಹ್ಯುಂಡೈ ಗ್ರಾಂಡ್ ಐ10

08. ಹ್ಯುಂಡೈ ಗ್ರಾಂಡ್ ಐ10

ಮುನ್ನಡೆ

ನಿರ್ವಹಣೆ,

ಆಟೋ ವೆರಿಯಂಟ್ ಲಭ್ಯ,

ಸ್ಥಳಾವಕಾಶ

ಹಿನ್ನೆಡೆ

ಬೇಸ್ ವೆರಿಯಂಟ್ ಗಳಲ್ಲಿ ಸುರಕ್ಷತೆ ಕೊರತೆ

ಆನ್ ರೋಡ್ ಬೆಲೆ: 5.06 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 8856 ಯುನಿಟ್

ಮೈಲೇಜ್: 18.90 kpl (ಮೈಲೇಜ್), 24.00 kpl (ಡೀಸೆಲ್)

07. ಹೋಂಡಾ ಸಿಟಿ

07. ಹೋಂಡಾ ಸಿಟಿ

ಮುನ್ನಡೆ

ಪವರ್ ಫುಲ್ ಜೊತೆಗೆ ಅತ್ಯುತ್ತಮ ಇಂಧನ ಕ್ಷಮತೆ,

ಪ್ರೀಮಿಯಂ ಲುಕ್,

ಅನುಕೂಲ,

ಸುರಕ್ಷತೆ

ಹಿನ್ನೆಡೆ

ಚಕ್ರ,

ಹೈ ಎಂಡ್ ಸ್ವಲ್ಪ ದುಬಾರಿ

ಆನ್ ರೋಡ್ ಬೆಲೆ: 8.32 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 9,777 ಯುನಿಟ್

ಮೈಲೇಜ್: 17.80 kpl (ಪೆಟ್ರೋಲ್), 26.00 kpl (ಡೀಸೆಲ್)

06. ಮಹೀಂದ್ರ ಬೊಲೆರೊ

06. ಮಹೀಂದ್ರ ಬೊಲೆರೊ

ಮುನ್ನಡೆ

ಆಫ್ ರೋಡ್ ಸಾಮರ್ಥ್ಯ,

ಇಂಧನ ಕ್ಷಮತೆ,

ಬಹು ಬಳಕೆ,

ಚಾಲನಾ ಗುಣಮಟ್ಟ

ಹಿನ್ನೆಡೆ

ಲೆಗ್ ರೂಂ,

ಫಿಟ್ ಆ್ಯಂಡ್ ಫಿನಿಶ್

ಆನ್ ರೋಡ್ ಬೆಲೆ: 7.40 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 10,481 ಯುನಿಟ್

ಮೈಲೇಜ್: 15.96 kpl

05. ಹ್ಯುಂಡೈ ಎಲೈಟ್ ಐ20

05. ಹ್ಯುಂಡೈ ಎಲೈಟ್ ಐ20

ಮುನ್ನಡೆ

ಆಕರ್ಷಕ ನೋಟ,

ವೈಶಿಷ್ಟ್ಯ,

ಸ್ಥಳಾವಕಾಶ

ಹಿನ್ನೆಡೆ

ಬೆಲೆ ಸ್ವಲ್ಪ ದುಬಾರಿ,

ಆಟೋಮ್ಯಾಟಿಕ್ ವೆರಿಯಂಟ್ ಕೊರತೆ

ಆನ್ ರೋಡ್ ಬೆಲೆ: 5.67 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 12,812 ಯುನಿಟ್

ಮೈಲೇಜ್: 18.24 kpl (ಪೆಟ್ರೋಲ್), 21.76 kpl (ಡೀಸೆಲ್)

4. ಮಾರುತಿ ಸುಜುಕಿ ವ್ಯಾಗನಾರ್

4. ಮಾರುತಿ ಸುಜುಕಿ ವ್ಯಾಗನಾರ್

ಮುನ್ನಡೆ

ಅನುಕೂಲತೆ, ಹೆಡ್ ರೂಂ,

ಪ್ರಾಯೋಗಿಕ,

ಇಂಧನ ಕ್ಷಮತೆ,

ವಿತರಕ ಜಾಲ

ಹಿನ್ನೆಡೆ

ವಿನ್ಯಾಸ,

ದಪ್ಪವಾದ ಎ ಪಿಲ್ಲರ್ ನಿಂದಾಗಿ ಬದಿಯಲ್ಲಿ ಗೋಚರತೆ ಸಮಸ್ಯೆ

ಆನ್ ರೋಡ್ ಬೆಲೆ: 3.82 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 15,198 ಯುನಿಟ್

ಮೈಲೇಜ್: 20.51 kpl

3. ಮಾರುತಿ ಸುಜುಕಿ ಸ್ವಿಫ್ಟ್

3. ಮಾರುತಿ ಸುಜುಕಿ ಸ್ವಿಫ್ಟ್

ಮುನ್ನಡೆ

ಹಣಕ್ಕೆ ತಕ್ಕ ಮೌಲ್ಯ,

ಸ್ಟ್ಯಾಂಡರ್ಡ್ ವೈಶಿಷ್ಟ್ಯ,

ವಿತರಕ ಜಾಲ

ಹಿನ್ನೆಡೆ

ನಿರ್ಮಾಣ ಗುಣಮಟ್ಟ

ಆನ್ ರೋಡ್ ಬೆಲೆ: 4.79 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 16,722 ಯುನಿಟ್

ಮೈಲೇಜ್: 20.4 kpl (ಪೆಟ್ರೋಲ್), 25.2 kpl (ಡೀಸೆಲ್)

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಮುನ್ನಡೆ

ಇಂಧನ ಕ್ಷಮತೆ,

ಸರ್ವೀಸ್ ಜಾಲ

ಹಿನ್ನೆಡೆ

ಹಿಂಭಾಗದ ವಿನ್ಯಾಸ,

ಹ್ಯಾಂಡ್ಲಿಂಗ್ ಕೊರತೆ

ಆನ್ ರೋಡ್ ಬೆಲೆ: 5.23 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 17,971 ಯುನಿಟ್

ಮೈಲೇಜ್: 22.7 kpl

 01. ಮಾರುತಿ ಆಲ್ಟೊ 800

01. ಮಾರುತಿ ಆಲ್ಟೊ 800

ಮುನ್ನಡೆ

ಅತ್ಯುತ್ತಮ ಎಂಜಿನ್ (ಆಲ್ಟೊಕೆ10),

ಸರ್ವೀಸ್ ಜಾಲ

ಹಿನ್ನೆಡೆ

ಒಳಮೈ ಸ್ಥಳಾವಕಾಶ

ಆನ್ ರೋಡ್ ಬೆಲೆ: 2.46 ಲಕ್ಷ ರು. (ನವದೆಹಲಿ)

2015 ಮಾರ್ಚ್ ಮಾರಾಟ: 24,961 ಯುನಿಟ್

ಮೈಲೇಜ್: 22.7 kpl

ಅಗ್ರ 10 ಕಾರುಗಳ ಪ್ಲಸ್ ಹಾಗೂ ಮೈನಸ್ ಪಾಯಿಂಟ್ಸ್

ಇಲ್ಲಿ ಕೊಟ್ಟಿರುವ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಕಾರು ಯಾವುದು? ಅಭಿಮತ ತಿಳಿಸಿರಿ.

Most Read Articles

Kannada
Read more on ಕಾರು cars
English summary
Here's a list of the top 10 selling cars in India, but with a slight difference. We thought you'd find it useful to have a quick reference point to the pros and cons of these cars as well, so you can use it as a ready reckoner for key information about these vehicles.
Story first published: Wednesday, April 22, 2015, 18:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X