ಖಾಲಿ ಕೊಕ್ ಬಾಟಲಿಯಿಂದ ಕಾರು ಕದಿಯುವುದು ಹೇಗೆ?

By Nagaraja

ಟೈಟಲ್ ಓದಿ ನಿಮ್ಮಲ್ಲಿ ಅಚ್ಚರಿ ಅನಿಸಬಹುದು. ಹೌದು, ನಮ್ಮ ಪ್ರಶ್ನೆ ಸ್ಪಷ್ಟ ಖಾಲಿ ಕೊಕ್ ಬಾಟಲಿಯಿಂದ ಕಾರು ಕದಿಯುವುದಾದರೂ ಹೇಗೆ? ನಿಮ್ಮಲ್ಲೀಗ ಸಸ್ಫೆನ್ಸ್ ಇನ್ನಷ್ಟು ಮಡಗಟ್ಟಿರಬಹುದು.

ಸಾಮಾನ್ಯವಾಗಿ ಕೊಕ್ ತಂಪು ಪಾನೀಯ ಬಾಟಲಿಗಳನ್ನು ನಿರುಪಯುಕ್ತವಾಗಿರುತ್ತದೆ. ಆದರೆ ಇಲ್ಲೊಬ್ಬ ಚಾಣಾಕ್ಷ ಕಳ್ಳನೊಬ್ಬ ಇದನ್ನೇ ಕಾರು ಕದಿಯುವುದಕ್ಕಾಗಿ ಬಳಸಿಕೊಂಡಿದ್ದಾರೆ. ಅದು ಹೇಗೆ ಅಂತೀರಾ ಅಂತೀರಾ? ಉತ್ತರ ಸಿಗಬೇಕಾದ್ದಲ್ಲಿ ನಮ್ಮ ಇಂದಿನ ಫೇಸ್‌ಬುಕ್ ವೀಡಿಯೋ ನೋಡಬೇಕಾಗಿರುವುದು ಅತಿ ಅಗತ್ಯ.

ವೀಡಿಯೋ ನೋಡಿದ ಬಳಿಕ ನಿಮ್ಮಲ್ಲೂ ಹೀಗೂ ಕಾರು ಕದಿಯಬಹುದೇ? ಎಂಬ ಚಿಂತನೆ ಮೂಡಬಹುದು. ಹೌದು, ಕಳ್ಳರ ಕದೀಮ ಬುದ್ಧಿಗೆ ಇಂದೊಂದು ನಿದರ್ಶನ ಮಾತ್ರ. ಯಾವುದಕ್ಕೂ ನೀವು ಸ್ವಲ್ಪ ಎಚ್ಚರವಾಗಿದ್ದರೆ ಒಳಿತು. ಹಾಗಿದ್ದರೆ ಬನ್ನಿ ಇಂದಿನ ಫೇಸ್‌ಬುಕ್ ವೀಡಿಯೋದತ್ತ ಮುಂದುವರಿಯಿರಿ...

Post by DriveSpark.

Most Read Articles

Kannada
English summary
If you own a car we strongly suggest you watch this video. Do you consider yourself a careful person who knows how to take care of his/her belongings? You'll be forced to change your mind once you watch our Facebook video of the day.
Story first published: Saturday, April 19, 2014, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X