ಬೆಸ್ಟ್ ಮೈಲೇಜ್ ಸೆಡಾನ್: ರೆನೊ ಫ್ಲೂಯೆನ್ಸ್‌ಗೆ ಛಾನ್ಸ್

ಬೆಸ್ಟ್ ಮೈಲೇಜ್ ಸೆಡಾನ್ ಮಾಲಿಕೆಯಲ್ಲಿ ಈಗ ರೆನೊ ಫ್ಲೂಯೆನ್ಸ್ ಕಾರಿನ ಬಗ್ಗೆ ತಿಳಿಯೋಣ. ಇದು ಕೂಡ ಬೆಸ್ಟ್ ಮೈಲೇಜ್ ಸೆಡಾನ್ ಕಾರು. ಇತ್ತೀಚೆಗೆ ಕಂಪನಿಯು ಇ4 ಫ್ಲೂಯೆನ್ಸ್ ಎಂಬ ಡೀಸೆಲ್ ಆವೃತ್ತಿಯನ್ನು ಪರಿಚಯಿಸಿದೆ. ಇದು ಆರು ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರಿನ ಒಟ್ಟಾರೆ ಮೈಲೇಜ್ ಪ್ರತಿಲೀಟರ್ ಡೀಸೆಲ್‌ಗೆ 20.4 ಕಿ.ಮೀ. ಇದೆ

2012 ಇ4 ಫ್ಲೂಯೆನ್ಸ್ ಡೀಸೆಲ್ ಸೆಡಾನ್ ಕಾರಿನ ದರ 15.20 ಲಕ್ಷ ರುಪಾಯಿ. ಈ ಕಾರು ಅಡ್ವಾನ್ಸ್‌ಡ್ ಸಸ್ಪೆನ್ಷನ್ ಸಿಸ್ಟಮ್ ಹೊಂದಿರುವುದರಿಂದ ಅತ್ಯುತ್ತಮ ಆರಾಮದಾಯಕತೆಯ ಸವಾರಿಗೆ ಪೂರಕವಾಗಿದೆ.

ರೆನೊ ಕಂಪನಿಯು ದೇಶದ ರಸ್ತೆಗೆ ಲೊಗನ್ ಮೂಲಕ ಪ್ರವೇಶಿಸಿತ್ತು. ಇದು ಈಗ ಫ್ಲೂಯೆನ್ಸ್ ಆವೃತ್ತಿಯಾಗಿ ಆಗಮಿಸಿದೆ. ಮೊದಲ ನೋಟಕ್ಕೆ ರೆನೊ ಉದ್ದದ, ಎತ್ತರದ ಮತ್ತು ಅಗಳದ ಕಾರಾಗಿ ಗಮನ ಸೆಳೆಯುತ್ತದೆ. ಇದರ ವಿನ್ಯಾಸವೂ ಆಕರ್ಷಕ. ದೊಡ್ಡದಾದ ಹೆಡ್ ಲ್ಯಾಂಪ್, ಮಲ್ಟಿ ಸ್ಪೋಕ್ ಅಲಾಯ್ ವೀಲ್ ಇತ್ಯಾದಿ ಪ್ರಮುಖ ಫೀಚರುಗಳು ಗಮನ ಸೆಳೆಯುತ್ತವೆ.

ರೆನೊ ಫ್ಲೂಯೆನ್ಸ್ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದರಲ್ಲಿ ಡೀಸೆಲ್ ಎಂಜಿನ್ ಸುಮಾರು 106 ಅಶ್ವಶಕ್ತಿ ನೀಡುತ್ತದೆ. 2.0 ಲೀಟರಿನ ಪೆಟ್ರೋಲ್ ಎಂಜಿನ್ 137 ಹಾರ್ಸ್ ಪವರ್ ನೀಡುತ್ತದೆ.

ಫ್ಲೂಯೆನ್ಸ್ ಆವೃತ್ತಿ, ದರ ಮತ್ತು ಮೈಲೇಜ್

* ರೆನೊ ಫ್ಲೂಯೆನ್ಸ್ ಇ2
ಡೀಸೆಲ್, ದರ: 13,20,319 ರು., ಮೈಲೇಜ್: ಪ್ರತಿಲೀಟರಿಗೆ 21.8 ಕಿ.ಮೀ.

* ರೆನೊ ಫ್ಲೂಯೆನ್ಸ್ ಇ4
ಡೀಸೆಲ್, ದರ: 14,63,665 ರು., ಮೈಲೇಜ್: 21.8 ಕಿ.ಮೀ.

* ರೆನೊ ಫ್ಲೂಯೆನ್ಸ್ ಪೆಟ್ರೋಲ್
ಪೆಟ್ರೋಲ್, ದರ: 14,80,062 ರು., ಮೈಲೇಜ್: 13.4 ಕಿ.ಮೀ.

* ರೆನೊ ಫ್ಲೂಯೆನ್ಸ್ ಇ4ಡಿ
ಡೀಸೆಲ್, ದರ: 15.20 ಲಕ್ಷ ರು., ಮೈಲೇಜ್: 20.4 ಕಿ.ಮೀ.

ಫೋರ್ಡ್ ಫಿಯೆಸ್ಟಾ ಕಾರಿನ ಬೆಸ್ಟ್ ಮೈಲೇಜ್ ತಿಳಿಯಲು ಮುಂದಿನ ಪುಟ ಪ್ರವೇಶಿಸಿರಿ.

More from DriveSpark

Article Published On: Friday, August 10, 2012, 13:19 [IST]
English summary
Best Mileage Sedan: Renault Fluence Best Mileage Sedan car in India. Renault Fluence Mileage 13.4 kmpl to 20.4 kmpl. Renault Fluence Petrol, Renault Fluence E2, Renault Fluence E4, Renault Fluence E4D Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+