ರೆನೊ ಸ್ಕಾಲಾ ಯಾಕೆ ಖರೀದಿಸಬೇಕು?

By Nagaraja

ವಿಶ್ವದ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ರೆನೊ ಇಂಡಿಯಾವು, ದೇಶದಲ್ಲಿ ಅತಿ ನೂತನ ಸ್ಕಾಲಾ ಸಿವಿಟಿ ಕಾರನ್ನು ಲಾಂಚ್ ಮಾಡಿದೆ. ಎಕ್ಸ್-ಟ್ರಾನಿಕ್ (X-Tronic) ಎಂದು ಅರಿಯಲ್ಪಡಲಿರುವ ಆಟೋಮ್ಯಾಟಿಕ್ ರೆನೊ ಸ್ಕಾಲಾ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ದರ ಮಾಹಿತಿ
ಎಂಟ್ರಿ ಲೆವೆಲ್ ಸ್ಕಾಲಾ ಸಿವಿಟಿ RxL- 8.99 ಲಕ್ಷ ರು.
ಟಾಪ್ ವೆರಿಯಂಟ್ ಸ್ಕಾಲಾ RxZ- 9.89 ಲಕ್ಷ ರು.

ಮೈಲೇಜ್..?
ರೆನೊ ಸ್ಕಾಲಾ ಎಕ್ಸ್-ಟ್ರಾನಿಕ್ ಪ್ರತಿ ಲೀಟರ್‌ಗೆ ಗರಿಷ್ಠ 17.97 ಕೀ.ಮೀ ಮೈಲೇಜ್ ನೀಡಲಿದೆ. ಇದು ಮ್ಯಾನುವಲ್ ವರ್ಷನ್‌ಗೆ ಹೋಲಿಸಿದಾಗ ಮೈಲೇಜ್‌ನಲ್ಲಿ ಸುಧಾರಣೆ ಕಂಡುಬಂದಿದೆ. ಅಲ್ಲದೆ ಈ ಸೆಗ್ಮೆಂಟ್‌ನ ಅತ್ಯುತ್ತಮ ಇಂಧನ ದಕ್ಷತೆಯ ಕಾರು ಇದಾಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಯಾರು ಪ್ರತಿಸ್ಪರ್ಧಿ?
ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹೊಂಡಾ ಸಿಟಿ ಆಟೋ, ಹ್ಯುಂಡೈ ವರ್ನಾ ಹಾಗೂ ಮಾರುತಿ ಸುಜುಕಿ ಎಸ್‌ಎಕ್ಸ್4 ಆಟೋ ಕಾರುಗಳಿಗೆ ರೆನೊ ಸ್ಕಾಲಾ ಸಿವಿಟಿ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

ರೆನೊಸ್ಕಾಲಾ ಆಟೋಮ್ಯಾಟಿಕ್

ರೆನೊಸ್ಕಾಲಾ ಆಟೋಮ್ಯಾಟಿಕ್

ರೆನೊ ಸ್ಕಾಲಾ ಆಟೋಮ್ಯಾಟಿಕ್ ವರ್ಷನ್ ಯಾವ ರೀತಿ ಗ್ರಾಹಕರನ್ನು ಆಕರ್ಷಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಎಂಜಿನ್

ಎಂಜಿನ್

ಪೆಟ್ರೋಲ್ ಸೇರಿದಂತೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ರೆನೊ ಸ್ಕಾಲಾ ಲಭ್ಯವಿದೆ. ಇದರ ಪೆಟ್ರೋಲ್ ವೆರಿಯಂಟ್ 1.5 ಲೀಟರ್ DOHC 4 ಸಿಲಿಂಡರ್ ಹಾಗೂ ಡೀಸೆಲ್ ವೆರಿಯಂಟ್ 1.5 ಲೀಟರ್ K9K ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಏನಿದೆ ಸ್ಪೆಷಲ್?

ಏನಿದೆ ಸ್ಪೆಷಲ್?

ವಿಶಾಲವಾದ ಇಂಟಿರಿಯರ್

ಇಂಧನ ಸಮರ್ಥ ಎಂಜಿನ್

ಲುಕ್ ಆಂಡ್ ಡಿಸೈನ್

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಸೊಲಿಡ್ ಬ್ಲ್ಯಾಕ್

ಪಿಯರ್ಲ್ ವೈಟ್

ಮೆಟ್ಯಾಲಿಕ್ ಬ್ಲ್ಯು

ಮೆಟ್ಯಾಲಿಕ್ ರೆಡ್

ಮೆಟ್ಯಾಲಿಕ್ ಸಿಲ್ವರ್

ಪ್ಲಿಪ್ಡ್ ಗ್ರೇ

ಸುರಕ್ಷತೆ

ಸುರಕ್ಷತೆ

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್

ಆಂಟಿ ಲಾಂಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)

ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ)

ರೈಡ್ ಮತ್ತು ಹ್ಯಾಡ್ಲಿಂಗ್

ರೈಡ್ ಮತ್ತು ಹ್ಯಾಡ್ಲಿಂಗ್

ರೆನೊ ಸ್ಕಾಲಾ ಉತ್ತಮ ರೈಡಿಂಗ್ ಅನುಭವ ನೀಡುತ್ತಿದ್ದು, ಇನ್ನು ಹ್ಯಾಡ್ಲಿಂಗ್ ವಿಚಾರಕ್ಕೆ ಬಂದರೆ ಅತ್ಯುತ್ತಮವಾಗಿದೆ.

More from DriveSpark

Article Published On: Thursday, January 24, 2013, 15:00 [IST]
English summary
Renault India has launched the Scala CVT in India. The automatic Renault Scala has been named as the X-Tronic and will be available in two variants
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+