2.5 ಕೋಟಿ ರು.ಗಳ ಮರ್ಸಿಡಿಸ್ ಬೆನ್ಜ್ ಬಿಡುಗಡೆ

Mercedes Benz SLS AMG
ನವದೆಹಲಿ, ಜು.18: ಜರ್ಮನಿಯ ಪ್ರಮುಖ ಕಾರು ತಯಾರಿಕಾ ಕಂಪೆನಿ ಮರ್ಸಿಡಿಸ್ ತನ್ನ ದುಬಾರಿ ಕ್ರೀಡಾ ಕಾರು ಎಸ್ ಎಲ್ ಎಸ್ ಎ ಎಮ್ ಜಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 2 ಕೋಟಿ ರುಪಾಯಿಗಳಿಂದ 2.5 ಕೋಟಿ ರೂಪಾಯಿಗಳ ವರೆಗೆ ಇದೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮರ್ಸಿಡಿಸ್ ಬೆನ್ಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಲ್ಫ್ರೆಡ್ ಅಲ್ಬರ್ ಅವರು ಎರಡು ವಾರಗಳ ಹಿಂದಷ್ಟೇ ಜರ್ಮನಿಯಲ್ಲಿ ಈ ಕಾರನ್ನು ತಯಾರಿಸಲಾಗಿದ್ದು ಇದನ್ನು ಭಾರತಕ್ಕೆ ಪರಿಚಯಿಸಲು ಹೆಮ್ಮೆಯಾಗುತ್ತಿದೆ ಎಂದರು.

ಈ ಕಾರನ್ನು ಬುಕ್ ಮಾಡಿದ ನಂತರ ಗ್ರಾಹಕರು 6 ರಿಂದ 8 ತಿಂಗಳ ಅವಧಿಯವರೆಗೆ ಕಾಯಬೇಕಾಗುತ್ತದೆ. ಹೊಸ ಕಾರು 6.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಗಂಟೆಗೆ ಗರಿಷ್ಟ 317 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

More from DriveSpark

Article Published On: Sunday, July 18, 2010, 15:04 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+