2 ಸಾವಿರ ಸೂಪರ್ ಬೈಕ್ ಮಾರಾಟ, ಗಾರ್ ವೇರ್ ಗುರಿ

Garware Superbike
ಈ ವರ್ಷ ದೇಶದಲ್ಲಿ ಸುಮಾರು 2 ಸಾವಿರದಷ್ಟು ಹ್ಯೋಸಂಗ್ ಸೂಪರ್ ಬೈಕ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಗಾರ್ ವೇರ್ ಮೋಟಾರ್ಸ್ ಹೊಂದಿದೆ. ನೂತನ ಸೂಪರ್ ಬೈಕ್ ಗಳ ಬುಕ್ಕಿಂಗ್ ಮುಂದಿನ ತಿಂಗಳು ಅಂದರೆ ಮಾರ್ಚ್ ನಲ್ಲಿ ಆರಂಭವಾಗಲಿದ್ದು, ಒಂದು ತಿಂಗಳೊಳಗೆ ಗ್ರಾಹಕರ ಕೈಸೇರಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಹೇಳಿದ್ದಾರೆ.

ದೇಶದ ಮಾರುಕಟ್ಟೆಗೆ ಹೊರತಂದ ಮೊದಲ ವರ್ಷದಲ್ಲಿಯೇ ಸುಮಾರು 2 ಸಾವಿರದಷ್ಟು ಬೈಕ್ ಮಾರಾಟವಾಗುವ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಕೋರಿಯಾದ ಎಸ್ ಆಂಡ್ ಎಎಂಪಿ ಟಿ ಮೋಟಾರ್ಸ್ ನೆರವಿನಿಂದ ಜಿಟಿ550ಆರ್(5.5 ಲಕ್ಷ ರೂ.) ಮತ್ತು ಎಸ್ ಟಿ 7(6 ಲಕ್ಷ ರೂ.) ಸೂಪರ್ ಬೈಕ್ ಗಳನ್ನು ಮಾರಾಟ ಮಾಡಲು ಗಾರ್ ವೇರ್ ಯೋಜಿಸಿದೆ.

ಹ್ಯೋಸಂಗ್ ಸೂಪರ್ ಬೈಕ್ ಗಳನ್ನು ದೇಶದಲ್ಲಿ ಸುಮಾರು 10 ಡೀಲರ್ ಕೇಂದ್ರಗಳ ನೆರವಿನಿಂದ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಪುಣೆ ಅಸೆಂಬ್ಲಿ ಘಟಕಕ್ಕೆ ಕಂಪನಿ ಈಗಾಗಲೇ 20 ಕೋಟಿ ರೂ. ಹೂಡಿಕೆ ಮಾಡಿದೆ.

More from DriveSpark

Article Published On: Wednesday, February 9, 2011, 14:34 [IST]
English summary
English Summary: Garware Motors is eyeing on selling 2000 units of its Hyosung super bikes during the initial year of its launch. Two superbikes GT650R and ST7 are available at the price of Rs 5.5 lakhs and Rs6 lakhs respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+