ಟಾಟಾ ಮೋಟಾರ್ಸ್ ತ್ರೈಮಾಸಿಕ ಲಾಭದಲ್ಲಿ ಏರಿಕೆ

2009ರ ಜೂನ್ ತ್ರೈಮಾಸಿಕದಲ್ಲಿ ಕಂಪೆನಿ 329 ಕೋಟಿ ರೂಪಾಯಿಗಳ ನಿವ್ವಳ ನಷ್ಟ ದಾಖಲಿಸಿತ್ತು. ರಾಯಿಟರ್ಸ್ ಸಮೀಕ್ಷೆ ಪ್ರಕಾರ ಕಂಪೆನಿ 980 ಕೋಟಿ ರೂಪಾಯಿ ಲಾಭ ಗಳಿಸಬಹುದೆಂದು ಅಂದಾಜಿಸಲಾಗಿತ್ತು.
ಟಾಟಾದ ಉಪಯುಕ್ತ ವಾಹನಗಳು, ಕಾರುಗಳು ಮತ್ತು ಅಗ್ಗದ ಕಾರು ನ್ಯಾನೋ, ಇಂಡಿಕಾಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಮಾರಾಟದಲ್ಲೂ ಏರಿಕೆ ದಾಖಲಾಗಿದೆ. ಟಾಟಾ ದ ಶೇರುಗಳು ಈ ವರ್ಷ ಶೇ.13 ಏರಿಕೆ ದಾಖಲಿಸಿವೆ.


Click it and Unblock the Notifications








