ನೆರೆ ರಾಷ್ಟ್ರಗಳತ್ತ ಚಲಿಸಿದ ಫಿಯೆಟ್ ಕಾರುಗಳು

Fiat to export cars to neighbour countries
ನವದೆಹಲಿ, ಆ.27: ಭಾರತದ ನೆರೆ ರಾಷ್ಟ್ರಗಳಾದ ಭೂತಾನ್, ನೇಪಾಳ ಹಾಗೂ ಶ್ರೀ ಲಂಕಾ ದೇಶಗಳಿಗೆ ಕಾರುಗಳನ್ನು ರಫ್ತು ಮಾಡಲಿರುವುದಾಗಿ ಫಿಯಟ್ ಇಂಡಿಯಾ ಹೇಳಿದೆ.

ಕಂಪೆನಿ ಈಗ ತನ್ನ ಲಿನೆಯಾ, ಪುಂಟೊ ಮತ್ತು ಪಾಲಿಯೊಕಾರುಗಳನ್ನು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡುತ್ತಿದ್ದು, ಮುಂದಿನ ವರ್ಷ ಬಾಂಗ್ಲಾ ದೇಶ ಮಾರುಕಟ್ಟೆಗೂ ಕಾಲಿಡಲಿರುವುದಾಗಿ ಕಂಪೆನಿ ಹೇಳಿದೆ.

ಕಂಪೆನಿ ನೆರೆಯ ದೇಶಗಳಲ್ಲಿ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಯೋಜನೆ ಹಾಕಿಕೊಂಡಿದ್ದು ಶ್ರೀಲಂಕಾ ಸರ್ಕಾರ ಕಾರುಗಳಿಗೆ ಆಮದು ತೆರಿಗೆಯನ್ನು ಶೇ.200 ರಿಂದ ಶೇ.117 ಕ್ಕೆ ಇಳಿಸಿರುವುದಾಗಿ ಕಂಪೆನಿ ಹೇಳಿದೆ.

ಕಂಪೆನಿ ದೇಶದ ಅತೀ ದೊಡ್ಡ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟಾರ್ಸ್ ನೊಂದಿಗೆ ಸಹಯೋಗ ಮಾಡಿಕೊಂಡಿದ್ದು, ಟಾಟಾದ ಮಹಾರಾಷ್ಟ್ರದ ರಂಜನ್ ಗಾವ್ ನ ಉತ್ಪಾದನಾ ಘಟಕದಲ್ಲೇ ತನ್ನ ಕಾರುಗಳನ್ನು ತಯಾರಿಸುತ್ತಿದೆ. ಟಾಟಾದ ಡೀಲರ್ ಗಳ ಮೂಲಕವೇ ಕಾರುಗಳನ್ನು ಮಾರಾಟ ಮಾಡುತ್ತಿದೆ.

More from DriveSpark

Article Published On: Friday, August 27, 2010, 11:59 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+