ನಿಸ್ಸಾನ್ ಮೈಕ್ರಾ ಡೀಸೆಲ್ ಕಾರು ಬುಕ್ಕಿಂಗ್ ಆರಂಭ

ಜುಲೈ 2010ರ ವೇಳೆಗೆ ಭಾರತದ ರಸ್ತೆಗಿಳಿದ ನಿಸ್ಸಾನ್ ಮೈಕ್ರಾ ಕಾರು ಬಹುಬೇಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವುದು ಸಂಸ್ಥೆಗೆ ಖುಷಿ ಕೊಟ್ಟಿದೆ. ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಸುಮಾರು 4,500 ಕಾರುಗಳನ್ನು ಮಾರಾಟ ಮಾಡಿದ್ದು, ಡೀಸೆಲ್ ಆವೃತ್ತಿ ಕಾರುಗಳಿಗೂ ಇದೇ ರೀತಿಯ ಬೇಡಿಕೆ ಸಿಗಲಿದೆ ಎಂಬ ನಿರೀಕ್ಷೆಯಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರು ನಿಸ್ಸಾನ್ ಕಾರುಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ವರ್ಕ್ ಔಟ್ ಆಗಿದೆ.
ನಿಸ್ಸಾನ್ ಕಾರಿನಲ್ಲಿ ಅಂಥದ್ದೇನಿದೆ?
* Renault Logan"s 1.5-ಲೀ CRDI ಇಂಜಿನ್
* 65-70bhp ಸಾಮರ್ಥ್ಯ
* ಪ್ರತಿ ಲೀಟರ್ ಗೆ 23 ಕಿ.ಮೀ
* 155 ಕಿ.ಮೀ/ಗಂಟೆ ವೇಗ (0-100 ಕಿ.ಮೀ/ಗಂ ತಲುಪಲು 15.9 ಸೆಕೆಂಡುಗಳು ಸಾಕು)
* ಸ್ಟಾರ್ಟ್, ಸ್ಟಾಪ್ ಬಟನ್, 5 ಸ್ಪೀಡ್ ಮ್ಯಾನುಯಲ್ ಗೇರ್
*ಡೈವರ್ ಏರ್ ಬ್ಯಾಗ್, ಮ್ಯಾನ್ಯುಯಲ್ ಎಸಿ, ಪವರ್ ವಿಂಡೋಸ್, ಮ್ಯೂಸಿಕ್ ಸಿಸ್ಟಮ್, ಇಂಟಿರೀಯರ್ಸ್
* XV ಮಾದರಿ ಬೆಲೆ 6.45 ಲಕ್ಷ ರು (ಚೆನ್ನೈ), XV Premium ಬೆಲೆ 6.90 ಲಕ್ಷ ರು.

ಸಂಸ್ಥೆ ನಿರೀಕ್ಷೆ: 2011 ಆರ್ಥಿಕ ವರ್ಷದಲ್ಲಿ ಸುಮಾರು 1.1 ಲಕ್ಷ ವಾಹನಗಳನ್ನು ಮಾರುವ ಗುರಿಯನ್ನು ಸಂಸ್ಥೆ ಹೊಂದಿ ದೆ. ಯುರೋಪ್, ಮಧ್ಯಪ್ರಾಚ್ಯ ಹಾಗೂ ಅಫ್ರಿಕಾ ದೇಶಗಳಿಗೆ ರಫ್ತು ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ತಿಂಗಳಿಗೆ ಕನಿಷ್ಠ 7,500 ಕಾರುಗಳನ್ನು ಮಾರುವ ಗುರಿಯನ್ನು ತಲುಪುವ ನಿರೀಕ್ಷೆಯಂತೂ ಇದೆ.

Click it and Unblock the Notifications