ಮಹೀಂದ್ರ ಜಂಟಿ ಕಂಪನಿಯಿಂದ ಅವಳಿ ಟ್ರಕ್

Mahindra-Navistar
ದೇಶದ ಟ್ರಕ್ ಮಾರುಕಟ್ಟೆಗೆ ಬೆಸ್ಟ್ ಸುದ್ದಿಯೊಂದು ಇಲ್ಲಿದೆ. ಮಹೀಂದ್ರ ಮತ್ತು ನವಿಸ್ಟಾರ್ ಜಂಟಿ ಉದ್ಯಮ ಎರಡು ಹೊಸ ಹೆವಿ-ಟ್ರಕ್ ಅನಾವರಣ ಮಾಡಿದೆ. ಕಂಪನಿಯು 25 ಟನ್ ಸಾಮರ್ಥ್ಯದ ಟಿಪ್ಪರ್ ಎಂಎನ್ 25 ಮತ್ತು 40 ಟನ್ ವಿಭಾಗದ ಟ್ರಾಕ್ಟರ್ ಟೇಲರ್ ಹೊರತಂದಿದ್ದು ಇವೆರಡರ ದರ ಕ್ರಮವಾಗಿ 23.26 ಲಕ್ಷ ರೂ. ಮತ್ತು 19.43 ಲಕ್ಷ ರೂ.ಗಳಾಗಿವೆ.

ನೂತನ ಉತ್ಪನ್ನಗಳೆರಡು ಜಂಟಿ ಉದ್ಯಮಕ್ಕೆ ಹೊಸ ಐಡೆಂಟೆಟಿ ನೀಡಲಿದೆ ಮತ್ತು ಈ ಸೆಗ್ಮೆಂಟ್ ನಲ್ಲಿ ಸದೃಢ ವಹಿವಾಟಿಗೆ ನೆರವಾಗಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಇವೆರಡು ಟ್ರಕ್ ಗಳು ಇಂಧನ ದಕ್ಷತೆಯನ್ನು ಹೊಂದಿದ್ದು, ಆರಾಮದಾಯಕತೆ ಫೀಚರ್ ಗಳನ್ನು ಹೊಂದಿದೆ ಎಂದರು. ದೇಶದ ವಾಹನ ಮಾರುಕಟ್ಟೆಯಲ್ಲಿ ವಾಣಿಜ್ಯ ಉದ್ದೇಶದ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಕಂಪನಿಯು ಪೂರ್ಣವಾಗಿ ತೊಡಗಿಸಿಕೊಳ್ಳಲಿದೆ ಎಂದು ಕಂಪನಿಯ ಸಿಇಒ ಹೇಳಿದ್ದಾರೆ.

ನೂತನ ಟ್ರಕ್ ಗಳನ್ನು ಅಮೆರಿಕದ 175 ವರ್ಷಗಳಷ್ಟು ಹಳೆಯ ಅನುಭವಿ ಕಂಪನಿ ನವಿಸ್ಟಾರ್ ನೆರವಿನಿಂದ ತಯಾರಿಸಲಾಗಿದೆ. ಮಾರ್ಚ್ ವೇಳೆಗೆ ಕಂಪನಿಯು 45 ಡೀಲರ್ ಗಳನ್ನು ಹೊಂದಿರಲಿದೆ. ಮುಂದಿನ 18ರಿಂದ 24 ತಿಂಗಳಲ್ಲಿ ಡೀಲರ್ ನೆಟ್ ವರ್ಕ್ ನ್ನು ನೂರಕ್ಕೆ ಮುಟ್ಟಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

More from DriveSpark

Article Published On: Saturday, February 19, 2011, 16:47 [IST]
English summary
The JV Mahindra-Navistar has some good news for the truck market as it unveiled two heavy trucks- 25-tonne Tipper MN25 (Rs23.26 lakhs ) and Tractor Trailer of 40-tonne category MN40(Rs19.43 lakhs).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+