ರೋಲ್ಸ್ ರಾಯ್ಸ್ ನಿಂದ ವಿಶ್ವದ ಮೊದಲ ಲಕ್ಷುರಿ ಎಲೆಕ್ಟ್ರಿಕ್ ಕಾರ್

Rolls Royce
ಜಗತ್ತಿನ ಪ್ರಮುಖ ಐಷಾರಾಮಿ ಕಾರ್ ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಹೊರತಂದಿದೆ. ಸದ್ಯ ಕಂಪನಿಯು ಫಾಂಟಮ್ ಮಾದರಿಗೆ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಸಿದ್ದು, ಪೂರ್ಣ ಪ್ರಮಾಣದಲ್ಲಿ ಯಾವಾಗ ಉತ್ಪಾದನೆ ಆರಂಭಿಸಲಾಗುವುದು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕಂಪನಿ ನೂತನವಾಗಿ ಹೊರತಂದ ಬ್ಯಾಟರಿ ಎಲೆಕ್ಟ್ರಿಕ್ ಕಾರ್ ಈ ಸೆಗ್ಮೆಂಟ್ ನಲ್ಲಿ ಜಗತ್ತಿನಲ್ಲಿ ಬಂದ ಮೊದಲ ಎಲೆಕ್ಟ್ರಿಕ್ ಕಾರಾಗಿದೆ.

ತನ್ ಐಷಾರಾಮಿ ಪ್ಲಾಗ್ ಷಿಪ್ ಆವೃತ್ತಿ ಫಾಂಟೊಮ್ 102 ಇಎಕ್ಸ್ ಕಾರಿಗೆ ಎಲೆಕ್ಟ್ರಿಕ್ ಬ್ಯಾಟರಿಯನ್ನು ಅಳವಡಿಸಿದೆ. ನೂತನ ಎಲೆಕ್ಟ್ರಿಕ್ ಕಾರನ್ನು ಜಿನೀವಾ ಮೋಟರ್ ಶೋನಲ್ಲಿ ಮುಂದಿನ ಮಾರ್ಚ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ರೋಲ್ಸ್ ರಾಯ್ಸ್ ತಿಳಿಸಿದೆ. ಈ ಕಾರನ್ನು ವಿವಿಧ ಕಡೆಯಲ್ಲಿ ಈ ವರ್ಷ ಟೆಸ್ಟ್ ಡ್ರೈವ್ ಕೈಗೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ. ಪಾಂಟೊಮ್ ನ ಹಳೆಯ ಮಾಡೆಲ್ 6.75 ಲೀಟರ್ ನ 12 ಸಿಲಿಂಡರ್ ಎಂಜಿನ್ ಹೊಂದಿದ್ದು ಸಾಮಾನ್ಯ ಸೆಡಾನ್ ಕಾರ್ ಗಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ.

ಈ ಲಕ್ಷುರಿ ಸೆಡಾನ್ ಕಾರ್ ನ ಮೈಲೇಜ್ ಪ್ರತಿಲೀಟರ್ ಗೆ 6 ಕಿ.ಮೀ.ಯಾಗಿದೆ. ಇದು ಲಕ್ಷುರಿ ಸೆಗ್ಮೆಂಟ್ ನಲ್ಲಿ ಮೊದಲ ಎಲೆಕ್ಟ್ರಿಕ್ ಕಾರಾಗಿರಲಿದೆ. ಆದರೆ ಈ ಕಾರ್ ದರ ಒಂದಿಷ್ಟು ದುಬಾರಿ ಎನ್ನಬಹುದು. ಇದರ ದರ 3 ಲಕ್ಷ ಡಾಲರ್ ಗಿಂತಲೂ ಹೆಚ್ಚಿರಲಿದೆ. ಭಾರತದ ರಸ್ತೆಯಲ್ಲಿ ಈ ದರ ಕೋಟಿ ರೂ. ದಾಟಬಹುದು.

More from DriveSpark

Article Published On: Tuesday, February 22, 2011, 11:41 [IST]
English summary
The outsmarting unit of BMW AG, Rolls Royce is on the verge of designing an electric powered car and the time of the production is not yet decided.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+