ಮಾರುತಿ ಎ-ಸ್ಟಾರ್ ಮಾರಾಟಕ್ಕೆ ಮುಂದಾದ ವೋಕ್ಸ್ ವ್ಯಾಗನ್

Maruti-Volkswagen
ಮಾರುತಿ ಎ-ಸ್ಟಾರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಅದೃಷ್ಟ ಪರೀಕ್ಷಿಸಲು ಜರ್ಮನಿಯ ವೋಕ್ಸ್ ವ್ಯಾಗನ್ ಯೋಜಿಸಿದೆ. ತನ್ನ ಮಾರಾಟ ಜಾಲದ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಎ-ಸ್ಟಾರ್ ಕಾರ್ ಗಳನ್ನು ಸುಲಭವಾಗಿ ಮಾರಾಟ ಮಾಡಬಹುದೆಂಬ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ವೋಕ್ಸ್ ವ್ಯಾಗನ್ ನೆಟ್ ವರ್ಕ್ ಮೂಲಕ ಎ-ಸ್ಟಾರ್ ಕಾರ್ ಮಾರಾಟ ಮಾಡುವ ಒಪ್ಪಂದ ಇದೀಗ ಚರ್ಚೆಯ ಹಂತದಲ್ಲಿದೆಯೆಂದು ಮಾರುತಿ ಸುಜುಕಿ ಸಿಇಒ ಮತ್ತು ಎಂಡಿ ಸ್ಪಷ್ಟಪಡಿಸಿದ್ದಾರೆ. ಐರೋಪ್ಯ ಮಾರುಕಟ್ಟೆಯಲ್ಲಿ ಎ-ಸ್ಟಾರ್ 2009ರಿಂದಲೇ ಮಾರಾಟವಾಗುತ್ತಿದ್ದು ಮಾರುತಿ ಸುಜುಕಿಯ ಪ್ರಮುಖ ಫ್ಲಾಗ್ ಷಿಪ್ ಮಾಡೆಲಾಗಿ ಹೊರಹೊಮ್ಮಿದೆ. ಸುಮಾರು 100 ದೇಶಗಳಲ್ಲಿ ಎ-ಸ್ಟಾರ್ ಮಾರಾಟ ಕಾಣುತ್ತಿದೆ.

ಇದನ್ನು ಸುಮಾರು 250 ಕೋಟಿ ಡಾಲರ್ ಗೆ ಶೇ. 19.9ರಷ್ಟು ಪಾಲು ಪಡೆಯಲು ವೋಕ್ಸ್ ವ್ಯಾಗನ್ ನಿರ್ಧರಿಸಿದೆ. ಜೊತೆಗೆ ಕಂಪನಿಗಳೆರಡು ಜಂಟಿಯಾಗಿ ಉತ್ಪನ್ನಗಳ ಉತ್ಪಾದನೆ ಮತ್ತು ವಿನ್ಯಾಸ ಮಾಡುವ ಒಪ್ಪಂದಕ್ಕೂ ಸಹಿ ಹಾಕುವ ನಿರೀಕ್ಷೆಯಿದೆ. ಜೊತೆಗೆ ಡೀಸಲ್ ತಂತ್ರಜ್ಞಾನದ ಸೆಗ್ಮೆಂಟ್ ಗೆ ಕಂಪನಿಗಳೆರಡು ಒಟ್ಟಾಗಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಉದ್ಯಮ ಮೂಲಗಳು ಹೇಳಿವೆ.

More from DriveSpark

Article Published On: Wednesday, February 23, 2011, 11:41 [IST]
English summary
The acquisition of 19.9% of Suzuki Motor Corp of Japan has entitled the German car maker Volkswagen to catch the global markets with Maruti Suzuki’s A-Star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+