ಟೊಯೊಟಾದಿಂದ ಈ ವರ್ಷ 1,400 ಸಿಬ್ಬಂದಿ ನೇಮಕಾತಿ

Toyota Jobs
ಪರಿಸರ ಸ್ನೇಹಿ ವಾಹನ ಉತ್ಪಾದನೆಯಲ್ಲಿ ಪೈಪೋಟಿ ಹೆಚ್ಚಿಸಲು ಟೊಯೊಟಾ ಟೊಯೊಟಾ ಮೋಟರ್ ಕಾರ್ಪೊರೇಷನ್ ಮುಂದಾಗಿದೆ. ಇದಕ್ಕಾಗಿ ಕಂಪನಿಯು ಎಂಜಿನಿಯರ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಟೊಯೊಟಾ ಕಂಪನಿಯು 2011ರ ತ್ರೈಮಾಸಿಕದಲ್ಲಿ ಸುಮಾರು 1,400ರಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಇದು 2010ರ ತ್ರೈಮಾಸಿಕದ ನೇಮಕಾತಿಗೆ ಹೋಲಿಸಿದರೆ ಶೇ. 10ರಷ್ಟು ಹೆಚ್ಚು ಎಂದು ನಿಕೈ ಬಿಸಿನೆಸ್ ಡೈಲಿ ವರದಿ ಮಾಡಿದೆ.

ಟೊಯೊಟಾ ಕಂಪನಿಯು ಪ್ರತಿವರ್ಷ ಸುಮಾರು 800ರಿಂದ 900ರಷ್ಟು ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳುತ್ತಿದೆ. ಕಂಪನಿಯು ತನ್ನ ತಂತ್ರಜ್ಞಾನ ಸಂಬಂಧಿ ಕೆಲಸಗಳಿಗೆ ಸಿಬ್ಬಂದಿ ನೇಮಕ ಹೆಚ್ಚು ಮಾಡುತ್ತಿದೆ. ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಬ್ಯಾಟರಿ ಅಭಿವೃದ್ಧಿಪಡಿಸುವ ಕೆಲಸಕ್ಕೆ ಕಂಪನಿಯು ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ ಎಂದು ವರದಿ ಹೇಳಿದೆ.

More from DriveSpark

Article Published On: Saturday, March 5, 2011, 10:27 [IST]
English summary
Toyota Motor Corp intends to hire 1,300 to 1,400 workers in fiscal 2011, up about 10 percent from the current fiscal year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+