ಫೆಬ್ರವರಿ ಪರೀಕ್ಷೆಯಲ್ಲಿ ಟಾಟಾ ಪಾಸ್

tata jaguar
ದೇಶದ ಪ್ರಮುಖ ಕಾರ್ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಫೆಬ್ರವರಿಯಲ್ಲಿ ಜಾಗತಿಕವಾಗಿ ಸುಮಾರು 1,02411 ಕಾರ್ ಮಾರಾಟ ಮಾಡಿದ್ದು ಶೇಕಡಾ 14ರಷ್ಟು ಏರಿಕೆ ದಾಖಲಿಸಿದೆ. ಇದರಲ್ಲಿ ಸುಮಾರು 21,653 ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರ್ ಆವೃತ್ತಿಗಳು ಮಾರಾಟಗೊಂಡಿದ್ದು ಸುಮಾರು ಶೇ. 26ರಷ್ಟು ಏರಿಕೆ ದಾಖಲಿಸಿವೆ. ಲ್ಯಾಂಡ್ ರೋವರ್ ಮಾರಾಟ ಶೇ. 33ರಷ್ಟು ಹೆಚ್ಚಾಗಿದೆ.

ಕಳೆದ ತಿಂಗಳು ಜಾಗತಿಕ ಮಾರುಕಟ್ಟೆಯಲ್ಲಿ ಕಂಪನಿಯ ಒಟ್ಟು 55,664 ಪ್ರಯಾಣಿಕ ವಾಹನಗಳು ಮಾರಾಟಗೊಂಡಿದ್ದು, ಕಳೆದ ವರ್ಷದ ಇದೇ ಅವಧಿಯ ಮಾರಾಟಕ್ಕೆ ಹೋಲಿಸಿದರೆ ಶೇ. 18ರಷ್ಟು ಏರಿಕೆ ಕಂಡಿದೆ. ವಾಣಿಜ್ಯ ಉದ್ದೇಶದ ಟಾಟಾ ಡಯಿವೊ ಮತ್ತು ಟಾಟಾ ಹಿಸ್ಪಾನೊ ಕೊರೊಸೆರಾ ಮಾದರಿಗಳು 46,747 ಯೂನಿಟ್ ಮಾರಾಟಗೊಂಡಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 10ರಷ್ಟು ಏರಿಕೆ ಕಂಡಿದೆ.

More from DriveSpark

Article Published On: Wednesday, March 16, 2011, 14:40 [IST]
English summary
The country’s prestigious car maker Tata Motors has said its sale in global markets during February reaped a 14% rise with 102411 units. There has been a rise in the sale of Jaguar and Land Rover models with 26% of 21653 units of which Land Rover contributed the rise of 33%.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+