ಮಹೀಂದ್ರ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ ದಾರಿಬಿಡಿ..!

By Super

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ನೂತನ ಜಾಗತಿಕ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್ ಯುವಿ) ಮತ್ತು ಎರಡು ಕಾರ್ ಗಳು ಮುಂದಿನ ವರ್ಷ ರಸ್ತೆಗಿಳಿಯಲಿವೆ. ತನ್ನ ಸ್ಯಾನ್ಸೊಂಗ್ ಪೋರ್ಟ್ ಫೋಲಿಯೊದ ಮೂಲಕ ಕಂಪನಿಯು ನೂತನ ವಾಹನಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ.

ಹೊಸ ಗ್ಲೋಬಲ್ ಎಸ್ ಯುವಿ ಹೆಸರು "ಡಬ್ಲ್ಯು201" ಎಂದಾಗಿದೆ. ಇದರೊಂದಿಗೆ ಕಂಪನಿಯು ಕೊರಂಡೊ ಸಿ ಮತ್ತು ರೆಕ್ಷಾನ್ ಎಂಬ ಕಾರ್ ಗಳನ್ನು ಪರಿಚಯಿಸಲಿದೆ. ಇವೆಲ್ಲವನ್ನು ಶೀಘ್ರದಲ್ಲಿ ಪುಣೆಯಲ್ಲಿರುವ ಚಕ್ಕನ್ ಘಟಕದಲ್ಲಿ ಜೋಡಿಸಲಾಗುವುದು ಎಂದು ಮಹೀಂದ್ರ ಆಂಡ್ ಮಹೀಂದ್ರ ಅಧ್ಯಕ್ಷರಾದ ಪವನ್ ಗೋಯೆಂಕಾ ಹೇಳಿದ್ದಾರೆ.

ಸ್ಯಾನ್ಸೊಂಗ್ ಮೋಟರ್ಸ್ ಸ್ವಾಧೀನ ಪ್ರಕ್ರಿಯೆ ಯಶಸ್ವಿಯಾಗಿ ಕೊನೆಗೊಂಡಿರುವುದಾಗಿಯೂ ಕಂಪನಿ ಪ್ರಕಟಿಸಿದೆ. "ಸ್ಯಾನ್ಸೊಂಗ್ ಮೋಟರ್ ಕಂಪನಿಯ ಗರಿಷ್ಟ ಪಾಲನ್ನು ಸ್ವಾಧೀನ ಪಡಿಸಿಕೊಳ್ಳುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ" ಎಂದು ಎಂಆಂಡ್ಎಂ ಪ್ರಕಟಣೆ ತಿಳಿಸಿದೆ.
ನೂತನ ಗ್ಲೋಬಲ್ ಎಸ್ ಯುವಿ ಮತ್ತು ಎರಡು ಕಾರ್ ಗಳನ್ನು ಹೊರತಂದ ನಂತರವೇ ಈ ಸ್ವಾಧೀನ ಪ್ರಕ್ರಿಯೆ ಹೆಚ್ಚು ಸದೃಢಗೊಳ್ಳಲಿದೆ.

More from DriveSpark

Article Published On: Tuesday, March 22, 2011, 11:20 [IST]
English summary
Mahindra & Mahindra announced the launch of its new global SUV ‘W201’and two new car models next year. Mahindra & Mahindra has registered a successful completion of its acquisition of Ssangyong Motors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+