ಟಾಟಾ ಡಿಲೈಟ್: ಟಾಟಾ ಹೊಸ ವಿಮಾ ಪಾಲಿಸಿ

Tata Delight
ಟಾಟಾ ಮೋಟರ್ಸ್ "ಟಾಟಾ ಡಿಲೈಟ್" ಎಂಬಾ ವಿಮಾ ಪಾಲಿಸಿಯನ್ನು ಆರಂಭಿಸಿದೆ. ಈ ವಿಮಾ ಪಾಲಿಸಿಯನ್ನು ಕಂಪನಿಯು ವಿಶೇಷವಾಗಿ ತನ್ನ ವಾಣಿಜ್ಯ ವಾಹನಗಳ ಖರೀದಿದಾರರಿಗಾಗಿ ಆರಂಭಿಸಿದೆ. ಹಳೆಯ ಮತ್ತು ಹೊಸ ವಾಹನ ಗ್ರಾಹಕರೂ ಈ ವಿಮಾ ಪ್ರಯೋಜನ ಪಡೆಯಬಹುದು ಎಂದು ಕಂಪನಿ ಪ್ರಕಟಿಸಿದೆ.

ಇದು ಮೂರು ವರ್ಷದ ವಿಮಾ ಪಾಲಿಸಿಯಾಗಿದೆ. ಟಾಟಾ ಡಿಲೈಟ್ ವಿಮೆಯು ಅಪಘಾತಕ್ಕೆ ಒಂದು ಲಕ್ಷ ರು, ತೀವ್ರ ಗಾಯಗೊಂಡರೆ ಒಂದು ಲಕ್ಷ ರು. ಮತ್ತು ಪ್ರತಿ ವರ್ಷ(ನಾಲ್ಕು ವರ್ಷಗಳ ಕಾಲ) 25 ಸಾವಿರ ಪರಿಹಾರ ದೊರಕಲಿದೆ. ಒಟ್ಟಾರೆ ಇದು ಮೂರು ಲಕ್ಷ ರು.ವಿನ ವಿಮೆಯಾಗಿದೆ.

ಈ ವಿಮಾ ಪಾಲಿಸಿಯು ಟಾಟಾ ಮೋಟರ್ಸ್ ನ ಡೀಲರ್ಷಿಪ್ ಕೇಂದ್ರಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಮತ್ತು ಅಧಿಕೃತ ಟಾಟಾ ಮೋಟರ್ಸ್ ಸರ್ವಿಸ್ ಸೆಂಟರ್ ಗಳಲ್ಲಿ ದೊರಕಲಿದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Thursday, June 2, 2011, 13:20 [IST]
English summary
Tata Motors today formally announced the launch of Tata Delight, a customer loyalty programme for owners of its commercial vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+