ಟಾಟಾ ಮಾಂಝಾ ಮೈಲೇಜ್ ಪ್ರತಿಲೀಟರ್ ಗೆ 43.33 ಕಿ.ಮೀ.

Tata Manza Incredible Mileage
ಟಾಟಾ ಮಾಂಝಾ ಕಾರೊಂದು ಪ್ರತಿಲೀಟರ್ ಗೆ 43.33 ಕಿ.ಮೀ. ಮೈಲೇಜ್ ನೀಡಿದೆ. ದಾಖಲೆಯ ಈ ಮೈಲೇಜ್ ಸಾಧನೆಗೆ ಈ ಕಾರಿನ ಮಾಲಿಕ ನಾರಾಯಣ ಮೆನನ್ ಲಿಮ್ಕಾ ಬುಕ್ಕಿನಲ್ಲಿ ಸೇರಿಬಿಟ್ಟಿದ್ದಾರೆ.

ಕೊಯಮತ್ತೂರಿನ ಮೆನನ್ ಅರ್ಮೊನ್ ಎಂಜಿನಿಯರಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ. ತನ್ನ ಅಚ್ಚು ಮೆಚ್ಚಿನ ಕಾರು ಮಾಂಝಾವನ್ನು ಕೊಯಮತ್ತೂರು-ಅವಿನಾಶಿ ಬೈಪಾಸ್ ರಸ್ತೆಯಲ್ಲಿ ಮೇ 25ರಂದು ಡ್ರೈವ್ ಮಾಡಿದ್ದರು. ಕೇವಲ 1.58 ಲೀಟರ್ ಡೀಸಲ್ ನಲ್ಲಿ ಇವರ ಕಾರು 72.3 ಕಿಲೋ ಮೀಟರ್ ಸಾಗಿತ್ತು.

ಮೂಲತಃ ಮೆಕಾನಿಕ್ ಎಂಜಿನಿಯರ್ ಆಗಿರುವ ಮೆನನ್ ರ ಅತ್ಯುತ್ತಮ ಚಾಲನೆ ಮತ್ತು ಕಾರಿನ ನಿರ್ವಹಣೆಯಿಂದಾಗಿ ಇಷ್ಟೊಂದು ದಾಖಲೆಯ ಮೈಲೇಜ್ ಗಳಿಸಲು ಸಾಧ್ಯವಾಗಿದೆ. ಇಂಧನ ದರಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮೈಲೇಜ್ ಹೆಚ್ಚಿಸಿಕೊಂಡು ಡ್ರೈವ್ ಮಾಡುವ ಅಗತ್ಯವಿದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Monday, June 6, 2011, 18:00 [IST]
English summary
The Tata Manza (Quadrajet Aura ABS) has clogged an incredible mileage of 46.33 km per litre. This feat has been achieved by Mr. Narayanan Menon, a resident of Coimbatore who has zoomed into the Limca Book of Records.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+