ಟಾಟಾ ಮೋಟರ್ಸ್ ಗೆ ಭಾರಿ ಆರ್ಡರ್

ಈ ಆರ್ಥಿಕ ವರ್ಷದ ಅಂತ್ಯದೊಳಗೆ ಟ್ರಕ್ ಗಳನ್ನು ಪೂರೈಸಲಾಗುವುದು ಎಂದು ಟಾಟಾ ಮೋಟರ್ಸ್ ಮುಖ್ಯಸ್ಥರು ಹೇಳಿದ್ದಾರೆ. ಈ ಒಪ್ಪಂದದ ಮೌಲ್ಯವನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ ಈ ಗುತ್ತಿಗೆಯ ಮೌಲ್ಯ ಕೋಟಿ ರು. ಎಂದು ಅಂದಾಜಿಸಲಾಗಿದೆ.