ಟೊಯೊಟಾ ಎಟಿಯೋಸ್ ಲಿವಾಕ್ಕೆ ಸುಸ್ವಾಗತ

ಬಹುನಿರೀಕ್ಷಿತ ಟೊಯೊಟಾ ಎಟಿಯೋಸ್ ಲಿವಾ ಈ ತಿಂಗಳ ದೇಶದ ರಸ್ತೆಗಿಳಿಯುವುದನ್ನು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ ಖಾತ್ರಿಪಡಿಸಿದೆ. ನೂತನ ಲಿವಾ ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳೆರಡರಲ್ಲೂ ದೊರಕಲಿದೆ.

ಇದು ಕಂಪನಿ ದೇಶದಲ್ಲಿ ಹೊರತರುತ್ತಿರುವ ಮೊದಲ ಹ್ಯಾಚ್ ಬ್ಯಾಕ್ ಕಾರು. ನೂತನ ಲಿವಾ ಕಾರು ಮಾರುತಿ ಸ್ವಿಫ್ಟ್, ಫೋಕ್ಸ್ ವ್ಯಾಗನ್ ಪೊಲೊ, ನಿಸ್ಸಾನ್ ಮೈಕ್ರಾ, ಹ್ಯುಂಡೈ ಐ20, ಸ್ಕೋಡಾ ಫಾಬಿಯಾ ಮತ್ತು ಫೋರ್ಡ್ ಫಿಗೊ ಗಳಿಗೆ ಪೈಪೋಟಿ ನೀಡಲಿದೆ.

ಟೊಯೊಟಾ ಲಿವಾ ಜೂನ್ 27ರಂದು ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ. ಮೂಲಗಳು ಹೇಳುವ ಪ್ರಕಾರ ನೂತನ ಕಾರು 1.2 ಲೀಟರ್ ಪೆಟ್ರೊಲ್ ಎಂಜಿನ್ ಹೊಂದಿರಲಿದ್ದು ಸುಮಾರು 80 ಹಾರ್ಸ್ ಪವರ್ ನೀಡಲಿದೆ. ಜೊತೆಗೆ ಎಬಿಎಸ್, ಏರ್ ಬ್ಯಾಗ್ ಇತ್ಯಾದಿ ಸುರಕ್ಷಿತ ಫೀಚರ್ ಗಳೂ ಇರಲಿವೆ. ಇದರ ದರ ಸುಮಾರು 5.5 ಲಕ್ಷ ರು. ಆಸುಪಾಸಿನಲ್ಲಿರಲಿದೆ.

More from DriveSpark

Article Published On: Saturday, June 18, 2011, 13:00 [IST]
English summary
In the hatchback segment, Toyota may set off a price war when it launches its first small car in India on June 27. For just over Rs 4 lakh, the all new Toyota Liva is expected to start and the top-end version, complete with multiple airbags and anti-lock braking system, will be priced around Rs 5.5-6 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+