ಫಿಗೊ ಮ್ಯಾಜಿಕ್, ಭಾರತಕ್ಕೆ ಇನ್ನಷ್ಟು ಫೋರ್ಡ್ ಸಣ್ಣ ಕಾರುಗಳು

ಭಾರತದಲ್ಲಿ ಕಂಪನಿಯು ಈಗ ಸುಮಾರು 100ಕ್ಕೂ ಹೆಚ್ಚು ಡೀಲರ್ ಕೇಂದ್ರಗಳನ್ನು ಹೊಂದಿದೆ. ಇದನ್ನು 2016ರ ವೇಳೆಗೆ 340ಕ್ಕೆ ಹೆಚ್ಚಿಸುವ ಗುರಿ ಕಂಪನಿಗಿದೆ. ಫೋರ್ಡ್ ಇಂಡಿಯಾ ಕಂಪನಿಯು ಚೀನಾದಲ್ಲೂ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜಿಸಿದೆ. ಅಲ್ಲೀಗ ಕಂಪನಿಯ 6 ಕಾರುಗಳು ಮಾರಾಟವಾಗುತ್ತಿವೆ.


Click it and Unblock the Notifications