2020ಕ್ಕೆ ಕಂಪನಿ ಹೆಚ್ಚು ಮೆಚ್ಯುರ್ಡ್ ಆಗಲಿದೆ: ರತನ್ ಟಾಟಾ

Ratan Tata
2020ಕ್ಕೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಟಾಟಾ ಮೋಟರ್ಸ್ ಹೆಚ್ಚು ಪ್ರೌಢವಾಗಲಿದೆ ಎಂದು ರತನ್ ಟಾಟಾ ಅಭಿಪ್ರಾಯಪಟ್ಟಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿಶ್ವದರ್ಜೆಯ ಉತ್ಪನ್ನಗಳನ್ನು ಹೊರತರಲು ಕಂಪನಿ ಪ್ರಯತ್ನಿಸುತ್ತಿದೆ ಎಂದರು.

ಸಮರ್ಪಕತೆ, ತಂತ್ರಜ್ಞಾನ ವಿಷಯದಲ್ಲಿ ಅತ್ಯುತ್ತಮ ದರ್ಜೆಯ ಉತ್ಪನ್ನಗಳನ್ನು ಹೊರತರುವುದು ಕಂಪನಿಯ ಗುರಿ. ಆದರೆ ಸದ್ಯ ಬಿಡಿಭಾಗಗಳ ಆಮದಿಗೆ ಹೆಚ್ಚು ವ್ಯಯವಾಗುತ್ತಿದೆ. ಟ್ರಾನ್ಸ್ ಮಿಷನ್ ಸೇರಿದಂತೆ ಬಿಡಭಾಗಗಳ ಉತ್ಪಾದನೆಯನ್ನು ಕಂಪನಿ ಕೈಗೊಳ್ಳುವ ಮೂಲಕ ಕಂಪನಿ ಸದೃಢವಾಗಲು ಯತ್ನಿಸುತ್ತಿದೆ ಎಂದರು.

ಇದಕ್ಕಾಗಿ ಅತ್ಯುತ್ತಮ ತಂತ್ರಜ್ಞಾನದ ಅಗತ್ಯವಿದೆ. ಕಂಪನಿಯು ಎಂಜಿನಿಯರಿಂಗ್ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದೆ. ಇವೆಲ್ಲ ಕಾರ್ಯತಂತ್ರದ ನೆರವಿನಿಂದ 2020ರ ವೇಳೆಗೆ ಟಾಟಾ ಮೋಟರ್ಸ್ ಹೆಚ್ಚು ಪ್ರೌಢತೆ, ಸದೃಢತೆ ಪಡೆಯುವ ಆಶಯವನ್ನು ರತನ್ ಟಾಟಾ ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Tuesday, June 21, 2011, 11:44 [IST]
English summary
Ratan Tata, the Tata group chief has said that Tata Motors should be "more mature" and have the capability to develop products with "reliability, finish and technology" by the year 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+