ಮಹೀಂದ್ರ ಕಂಪನಿಯಿಂದ 149 ರು.ಗೆ ಮಾನ್ಸುನ್ ಕಾರು ಚೆಕಪ್

"ಈ ಸೇವೆಯು ಸೆಪ್ಟಂಬರ್ 30ರ ತನಕ ಇರಲಿದೆ. ಮಳೆಗಾಲದಲ್ಲಿ ಕಾರಿನ ಕುರಿತು ಹೆಚ್ಚು ಕಾಳಜಿ ವಹಿಸಬೇಕು. ದೂರದ ಪ್ರಯಾಣ ಕೈಗೊಳ್ಳುವ ಮುನ್ನವಂತೂ ಕಾರನ್ನು ಸರ್ವಿಸ್ ಮಾಡಿಸೋದು ಒಳ್ಳೆಯದು. ಚೆಕಪ್ ಬಯಸುವ ಕಾರು ಗ್ರಾಹಕರು ಹತ್ತಿರವಿರುವ ಮಹೀಂದ್ರ ಔಟ್ಲೆಟ್ ಗೆ ಕರೆ ಮಾಡಿ ದಿನ ನಿಗದಿಪಡಿಸಿಕೊಳ್ಳಬಹುದು" ಎಂದು ಕಂಪನಿ ಹೇಳಿದೆ.


Click it and Unblock the Notifications








