ಐಪಿಒ: ಟಾಟಾ ಆಟೊಕಂಪೊ 1,100 ಕೋಟಿ ರು. ಸಂಗ್ರಹ

ಕಂಪನಿಯ ವಿಸ್ತರಣಾ ಯೋಜನೆಗಳಿಗೆ ಮತ್ತು ಸಾಲದ ಪ್ರಮಾಣ ಕಡಿಮೆ ಮಾಡಲು ಆರಂಭಿಕ ಷೇರು ವಿತರಣೆ ಮೂಲಕ ಬಂಡವಾಳ ಸಂಗ್ರಹಿಸಲಾಗುವುದು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಠಾಕೂರ್ ಹೇಳಿದ್ದಾರೆ.
ಈ ಹಿಂದಿನ ಷೇರುದಾರ ಕಂಪನಿಗಳಾದ ಟಾಟಾ ಮೋಟರ್ಸ್, ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಕ್ಯಾಪಿಟಲ್ ಮತ್ತು ಟಾಟಾ ಇನ್ವೆಸ್ಟ್ ಮೆಂಟ್ ಕಾರ್ಪೊ ಜೊತೆಯಾಗಿ ಸುಮಾರು 3.56 ಕೋಟಿ ಷೇರುಗಳನ್ನು ಮಾರಾಟ ಮಾಡಲಿದೆಯಂತೆ!


Click it and Unblock the Notifications








