ಗುಜರಾತಿನಲ್ಲಿ ಎರಡನೇ ಘಟಕ ನಿರ್ಮಿಸಲು ಫೋರ್ಡ್ ಆಸಕ್ತಿ

Narendra Modi
ಗುಜರಾತ್, ಜೂನ್ 23: ಫೋರ್ಡ್ ಇಂಡಿಯಾಕ್ಕೆ ಎರಡನೇ ಘಟಕವನ್ನು ನಿರ್ಮಿಸಲು ಸುಮಾರು 400 ಎಕರೆ ಭೂಮಿ ನೀಡಲು ಗುಜರಾತ್ ಸರಕಾರ ಒಪ್ಪಿದೆ. ಕಂಪನಿಗೆ ಗುಜರಾತಿನ ಸನಂದ್ ತಾಲೂಕಿನಲ್ಲಿ ಭೂಮಿ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"ಫೋರ್ಡ್ ಉತ್ಪಾದನಾ ಘಟಕಕ್ಕೆ ಸುಮಾರು 400 ಎಕರೆ ಭೂಮಿ ನೀಡುವಂತೆ ಸರಕಾರದ ಮನವಿಯು ಅಹಮಾದಬಾದ್ ಜಿಲ್ಲಾ ಕಲೆಕ್ಟರ್ ಗೆ ದೊರಕಿದೆ" ಎಂದು ಸರಕಾರಿ ಮೂಲಗಳು ತಿಳಿಸಿವೆ. ಫೋರ್ಡಿಗೆ ವಿತರಿಸಲು ನಿರ್ಧರಿಸಲಾಗಿರುವ ಭೂಮಿಯು ಟಾಟಾ ನ್ಯಾನೊ ಘಟಕಕ್ಕೆ ಹತ್ತಿರದಲ್ಲಿದೆ" ಎಂದು ಮೂಲಗಳು ತಿಳಿಸಿವೆ.

"ಉತ್ಪಾದನಾ ಘಟಕ ನಿರ್ಮಿಸುವ ಕುರಿತು ಫೋರ್ಡ್ ಗುಜರಾತ್ ಸರಕಾರದೊಂದಿಗೆ ಚರ್ಚಿಸುತ್ತಿದೆ. ಇದಕ್ಕಾಗಿ ಆ ಕಂಪನಿಯು ಸುಮಾರು 5 ಸಾವಿರ ಕೋಟಿ ರು. ಹೂಡಿಕೆ ಮಾಡಲಿದೆ. ಉತ್ಪಾದನಾ ಘಟಕಕ್ಕಾಗಿ ಸರಕಾರವು ಸುಮಾರು 400 ಎಕರೆ ಭೂಮಿ ನೀಡಲಿದೆ" ಎಂದು ರಾಜ್ಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.(ಪಿಟಿಐ)

More from DriveSpark

Article Published On: Thursday, June 23, 2011, 10:26 [IST]
English summary
Leading car maker Ford India has zeroed in on 400 acres of land in Sanand taluka near Gujarat to set up its second manufacturing plant, official sources said Wednesday(June 23).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+