ಆಡಿ ಎಕ್ಸ್6ಗೆ ಪೈಪೋಟಿ ನೀಡುವುದೇ ಬೆಂಝ್ ಜಿಎಲ್ಎಸ್

Mercedes Benz GLS
ದೇಶದ ರಸ್ತೆಯಲ್ಲಿ ಮರ್ಸಿಡಿಸ್ ಗೆ ಪ್ರಬಲ ಎದುರಾಳಿಯೆಂದರೆ ಆಡಿ. ಅದರಲ್ಲೂ ಆಡಿ ಎಕ್ಸ್6 ಕಾರುಗಳು ಇಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಇದೇ ಆಡಿ ಎಕ್ಸ್6ಗೆ ಪ್ರಬಲ ಪೈಪೋಟಿ ನೀಡಲು ಮರ್ಸಿಡಿಸ್ ರೆಡಿಯಾಗುತ್ತಿದೆ. ಅದಕ್ಕಾಗಿ ದೇಶದ ರಸ್ತೆಗೆ ಮರ್ಸಿಡಿಸ್ ಜಿಎಲ್ಎಸ್ ಎಂಬ ಲಕ್ಷುರಿ ಕಾರನ್ನು ಹೊರತರಲು ಯೋಜಿಸಿದೆ.

ಕೂಪ್ ಮಾದರಿಯ ಜಿಎಲ್ಎಸ್ ಕೂಪ್ ಆವೃತ್ತಿಯನ್ನು ಮರ್ಸಿಡಿಸ್ 2014ರ ವೇಳೆಗೆ ಭಾರತದ ರಸ್ತೆಗೆ ಪರಿಚಯಿಸಲಿದೆ. ಇದು ಮರ್ಸಿಡಿಸ್ ಎಂ ಕ್ಲಾಸ್ ಪ್ಲಾಟ್ ಫಾರ್ಮ್ ನಲ್ಲಿ ಹೊರಬರಲಿದೆ.

ನೂತನ ಕಾರಿನ ತಾಂತ್ರಿಕ ಮಾಹಿತಿಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ವಿ6 ಕಾರಿನಲ್ಲಿರುವ ಟರ್ಬೊಚಾರ್ಜ್ಡ್ 3.5 ಲೀಟರ್ ಎಂಜಿನ್ ಅಥವಾ ವಿ8 ಕಾರಿನ ಪವರ್ ಟ್ರೈನ್ ಹೊಂದಿರುವ ನಿರೀಕ್ಷೆಯನ್ನು ಕಂಪನಿ ಮೂಲಗಳು ವ್ಯಕ್ತಪಡಿಸಿವೆ.

More from DriveSpark

Article Published On: Thursday, June 23, 2011, 16:10 [IST]
English summary
Mercedes Benz expected launch of GLS to be in year 2014. This model to compete with the rival BMW X6 in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+