ಫಾರ್ಮುಲಾ ಒನ್: ವಿಕ್ಟರಿ ಪಡೆದ ಸೆಬಸ್ಟಿಯನ್ ವಿಟ್ಟೆಲ್

Formula One
ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಸೆಬಸ್ಟಿಯನ್ ವಿಟ್ಟೆಲ್ ಯುರೋಪಿಯನ್ ಗ್ರಾಂಡ್ ಫ್ರಿಕ್ಸ್ ಆಗಿ ಹೊರಹೊಮ್ಮಿದ್ದಾರೆ. ನಿನ್ನೆ ಕೊನೆಗೊಂಡ ಸ್ಪಾನಿಷ್ ಸೆಸನ್ ನ ಎಂಟು ರೇಸಿನಲ್ಲಿ ಆರರಲ್ಲಿ ವಿಟ್ಟೆಲ್ ವಿಕ್ಟರಿ ಪಡೆದಿದ್ದಾರೆ.

ಈ ಸ್ಪಾನಿಷ್ ಚಾಂಪಿಯನ್ ಷಿಪ್ ನಲ್ಲಿ ರೆಡ್ ಬುಲ್ ತಂಡದ ವೆಟ್ಟಲ್ 77 ಅಂಕ ಪಡೆದು ಅಗ್ರ ಸ್ಥಾನ ಪಡೆದಿದ್ದಾರೆ. ಫೆರಾರಿ ತಂಡದ ಫೆರ್ನಾಂಡೊ ಆಲ್ಸೊನೊ ಎರಡನೇ ಸ್ಥಾನ ಪಡೆದಿದ್ದಾರೆ. ಮಾರ್ಕ್ ವೆಬ್ಬರ್ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ರೆಡ್ ಬುಲ್ 295 ಅಂಕ ಪಡೆದರೆ, ಮೆಕ್ ಲಾರೆನ್ 206 ಮತ್ತು ಫೆರಾರಿ ತಂಡ 129 ಅಂಕ ಬಾಚಿಕೊಂಡಿದೆ. 2011ರ ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ಯುರೋಪ್ ನಲ್ಲಿ ಭಾರತ ತಂಡದ ಆಂಡ್ರೈನ್ ಸುಟೀಲ್ 9ನೇ ಸ್ಥಾನದಲ್ಲಿದ್ದಾರೆ.

More from DriveSpark

Article Published On: Monday, June 27, 2011, 11:24 [IST]
English summary
Formula One world championship: Sebastian Vettel scored his sixth victory of the season in Valencia, without anyone getting anywhere close to his Red Bull.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+