ನೇಪಾಳಕ್ಕೆ ನ್ಯಾನೊ ಸವಾರಿ, ಇಲ್ಲಿಗಿಂತ ದುಬಾರಿ

ಈ ದರ ಭಾರತದ ನ್ಯಾನೊ ಕಾರಿಗೆ ಹೋಲಿಸಿದರೆ ಕೊಂಚ ದುಬಾರಿ ಎನಿಸಬಹುದು. ಆದರೆ ಆಮದು ಕಾರುಗಳಿಗೆ ನೇಪಾಳ ಸರಕಾರ ವಿಧಿಸಿದ ಅತ್ಯಧಿಕ ಆಮದು ಸುಂಕದ ಹಿನ್ನಲೆಯಲ್ಲಿ ಅಗ್ಗದ ಕಾರು ದುಬಾರಿಯಾಗಿದೆ.
ನೇಪಾಳದಲ್ಲಿ ನ್ಯಾನೊ ಮೂರು ಆವೃತ್ತಿಗಳೂ ದೊರಕಲಿದೆ. ಇಂದಿನಿಂದ ಬುಕ್ಕಿಂಗ್ ಕೂಡ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಅಧಿಕೃತ ಡೀಲರ್ ಸಿಪ್ರಾಡಿ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಮೂಲಕ ನೇಪಾಳದಲ್ಲಿ ನ್ಯಾನೊ ಡೀಲರ್ ಆಗಿದೆ.


Click it and Unblock the Notifications








