ಸಿಂಗೂರು ಭೂಹಂಚಿಕೆಗೆ ಸುಪ್ರಿಂ ತಡೆ, ಮಮತಾ ಸ್ವಾಗತ

Mamata Bbanerjee
ಸಿಂಗೂರು ಭೂಮಿಯನ್ನು ರೈತರಿಗೆ ಹಿಂತುರುಗಿಸುವ ಪ್ರಕ್ರಿಯೆಗೆ ಸುಪ್ರಿಂ ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದಾರೆ. ಆದರೆ ರಾಜ್ಯ ಸರಕಾರವು ರೈತರಿಗೆ ಭೂ ಹಂಚಿಕೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.

"ರೈತರಿಗಾಗಿ ಸುಪ್ರಿಂ ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸ್ವಾಗತಿಸುತ್ತೇವೆ. ನ್ಯಾಯಾಲಯವು ಭೂ ಸಮೀಕ್ಷೆ ಮತ್ತು ಭೂ ವಿತರಣೆ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಕೈಬಿಡಬೇಕೆಂದು ತಿಳಿಸಿಲ್ಲ. ಕೊಲ್ಕತ್ತಾ ಹೈಕೋರ್ಟ್ ತೀರ್ಪು ಬರುವರೆಗೆ ಕಾಯಿರಿ ಎಂದಷ್ಟೇ ಹೇಳಿದೆ" ಎಂದರು.

ಹೈಕೋರ್ಟ್ ತೀರ್ಪು ಪ್ರಕಟವಾಗುವರೆಗೆ ಟಾಟಾ ಮೋಟರ್ಸ್ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ರೈತರಿಗೆ ವಾಪಸ್ ಮಾಡದಂತೆ ರಾಜ್ಯ ಸರಕಾರಕ್ಕೆ ಸುಪ್ರಿಂ ಕೋರ್ಟಿನ ಏಕಸದಸ್ಯ ಪೀಠ ಇಂದು ತಡೆಯಾಜ್ಞೆ ನೀಡಿತ್ತು.

More from DriveSpark

Article Published On: Wednesday, June 29, 2011, 16:13 [IST]
English summary
Welcoming the SC interim order West Bengal Chief Minister Mamata Banerjee today said the apex court did not stop land survey and the "process of distribution of land".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+