ಮೂರು ದಿನಗಳಲ್ಲಿ ಒಂದು ಸಾವಿರ ಲಿವಾ ಕಾರು ಬುಕ್ಕಿಂಗ್

Etios Liva
ಬಹುನಿರೀಕ್ಷಿತ ಟೊಯೊಟಾ ಲಿವಾ ರಸ್ತೆಗಿಳಿದು ಮೂರು ದಿನ ಕಳೆದಿದೆ. ಆ ಕಾರು ದೇಶದ ವಾಹನ ಮಾರುಕಟ್ಟೆಯಲ್ಲಿ ಕ್ರಿಯೇಟ್ ಮಾಡಿದ್ದ ಹೈಪ್ ಅಂತಿದ್ದಲ್ಲ. ಹೀಗಾಗಿ ಲಿವಾ ಬಿಡುಗಡೆಗೊಂಡ ನಂತರ ಈ ಮೂರು ದಿನಗಳಲ್ಲಿ ಎಷ್ಟು ಬುಕ್ಕಿಂಗ್ ಆಗಿದೆ ಎಂಬ ಕುತೂಹಲ ಸಹಜ. ಈ ಕುರಿತು ಕಂಪನಿಯನ್ನು ಸಂಪರ್ಕಿಸಿದಾಗ ಅವರು ಖುಷಿಯಿಂದ ಹೇಳಿದ್ರು "ಮೂರು ದಿನಗಳಲ್ಲಿ ಒಂದು ಸಾವಿರ ಲಿವಾ ಬುಕ್ಕಿಂಗ್ ಆಗಿದೆ" ಅಂತ.

ಲಿವಾ ಕ್ವಿಕ್ ಮಾಹಿತಿ: ನೂತನ ಹ್ಯಾಚ್ ಬ್ಯಾಕ್ ಲಿವಾ ಶಕ್ತಿಶಾಲಿ 1197 ಸಿಸಿಯ 16 ಕವಾಟದ ಡಿಒಎಚ್ ಸಿ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 5600 ಆರ್ ಪಿಎಂಗೆ 78.9 ಹಾರ್ಸ್ ಪವರ್ ನೀಡುತ್ತದೆ. ಈ ಕಾರು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಟೊಯೊಟಾ ಎಟಿಯೋಸ್ ಲಿವಾ ಪ್ರತಿಲೀಟರ್ ಇಂಧನಕ್ಕೆ 18.31 ಕಿ.ಮೀ. ಮೈಲೇಜ್ ನೀಡುತ್ತದೆ. ದೆಹಲಿ ಎಕ್ಸ್ ಶೋರೂಂನಲ್ಲಿ ಇದರ ದರ 3.99 ಲಕ್ಷ ರು. ನಿಂದ 5.99 ಲಕ್ಷ ರು.ವರೆಗಿದೆ.

Article Published On: Friday, July 1, 2011, 10:36 [IST]
English summary
Toyota Etios Liva launched in Indian market in 3 days back. In 3 days Etios Liva crosing 1,000 Etios bookings. Here is full review of Lovely Liva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+