ನೋಡಿ ಸ್ವಾಮಿ, ಇದು ಸಯಾಮಿ ಫೆರಾರಿ ಕಾರು ಬೈಕು

chilloutpointcom
ಫೆರಾರಿ ಕಾರೆಂದರೆ ಸಾಕಷ್ಟು ಕಾರು ಪ್ರೇಮಿಗಳ ಕನಸು. ಹೆಚ್ಚಿನವರಿಗದು ಗಗನ ಕುಸುಮ. ಫೆರಾರಿ ಯಾವತ್ತಿಗೂ ದುಬಾರಿಯಾಗಿರುವುದು ಇದಕ್ಕೆ ಕಾರಣ. ದುಬಾರಿಯಾದರೂ ಬೇಡಿಕೆಗೇನೂ ಕೊರತೆಯಿಲ್ಲ. ಕಂಪನಿಯೇ ಹೇಳುವ ಪ್ರಕಾರ ಜನರ ಬೇಡಿಕೆಗೆ ತಕ್ಕಂತೆ ಪೂರೈಸಲು ಕಂಪನಿ ಕೆಲವೊಮ್ಮೆ ವಿಫಲವಾಗುತ್ತದೆ.

ಫೆರಾರಿ ಖರೀದಿಸಲಾಗುವುದಿಲ್ಲ ಎಂದು ಇಲ್ಲೊಬ್ಬ ವಾಹನ ಪ್ರೇಮಿ ಸುಮ್ಮನೆ ಕುಳಿತುಕೊಂಡಿಲ್ಲ. ಫ್ರಾನ್ಸ್ ನ ಫ್ರಾನ್ಸಿಸ್ಕೊ ನೊರೆಕ್ ತನ್ನ ಬೈಕ್ ಮತ್ತು ಕಾರನ್ನು ಮಿಕ್ಸ್ ಮಾಡಿ ಈ ಸಯಾಮಿ ಕಾರು ಬೈಕನ್ನು ನಿರ್ಮಾಣ ಮಾಡಿದ್ದಾನೆ.

ಈತ ಮೂಲತಃ ಆಸ್ಪತ್ರೆಯೊಂದರಲ್ಲಿ ಟೆಕ್ನೇಶಿಯನ್. ಈ ಕಾರು-ಬೈಕು ನಿರ್ಮಾಣಕ್ಕೆ ಸುಮಾರು ಹತ್ತು ವರ್ಷ ತೆಗೆದುಕೊಂಡಿದ್ದಾನೆ. ಇದಕ್ಕಾಗಿ 15 ಸಾವಿರ ಯುರೋ ವ್ಯಯಿಸಿದ್ದಾನಂತೆ. ಈ ಫೆರಾರಿ ಕಾರುಬೈಕಲ್ಲಿ ಬೈಕ್ ಹ್ಯಾಂಡಲೇ ಸ್ಟೇರಿಂಗ್. ಇದರ ಕಾರಿನ ಹಿಂಬಾಗದಲ್ಲಿ ಎರಡು ಪ್ರಯಾಣಿಕ ಸೀಟುಗಳಿವೆ. ಸುಮ್ಮನೆ ಚಿತ್ರ ನೋಡಿ ಆನಂದಿಸಿ.

More from DriveSpark

Article Published On: Saturday, July 2, 2011, 15:39 [IST]
English summary
Francois is a motorcycle enthusiast who yearned to own a Ferrari. He mixed his passion for bikes and cars by has skilfully creating a car body that resembles a Ferrari and has welded it to the body of his bike. The weld is so immaculate that one will not believe the bike and the car were joined.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+