ಮಹೀಂದ್ರ ಸ್ಟಾಲಿಯೊ ಬೈಕ್ ಮತ್ತೆ ರಸ್ತೆಗೆ

"ಈ ವರ್ಷದ ಹಬ್ಬದ ಸೀಸನ್ ನಲ್ಲಿ ಕಂಪನಿಯು ಸ್ಟಾಲಿಯೊ ಬೈಕನ್ನು ಮತ್ತೆ ಬಿಡುಗಡೆ ಮಾಡಲಿದೆ. ಈ ಹಿಂದೊಮ್ಮೆ ಸಾಫ್ಟ್ ಆಗಿ ಸ್ಟಾಲಿಯೊ ಬಿಡುಗಡೆ ಮಾಡಿದ್ದೇವು. ಇದೀಗ ಸ್ಟಾಲಿಯೊ ವಿನ್ಯಾಸದಲ್ಲಿ ಒಂದಿಷ್ಟು ಬದಲಾವಣೆ ಮಾಡಿದ್ದು ಮತ್ತೆ ರಸ್ತೆಗಿಳಿಯಲು ರೆಡಿಯಾಗಿದೆ" ಎಂದರು. ಮಹೀಂದ್ರ ಗ್ರೂಪ್ ಕಂಪನಿಯು 2008ರಲ್ಲಿ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪ್ರವೇಶಿಸಿತ್ತು. ಮಹೀಂದ್ರ ಕಂಪನಿಯ ರೊಡಿಯೊ, ಡ್ಯೊರೊ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಪಡೆಯುತ್ತಿವೆ.


Click it and Unblock the Notifications